ಶಿವಮೊಗ್ಗ ಸಂತೆ ಕಡೂರಿನಲ್ಲಿ ಗುಂಡಿ ತೆಗೆದು ನಾಲ್ಕು ಸಾವಿರ ಕೋಳಿಗಳ ಜೀವಂತ ಸಮಾಧಿ, ಕಾರಣವೇನು ಗೊತ್ತಾ?
ಶಿವಮೊಗ್ಗ ಲೈವ್.ಕಾಂ | SHIMOGA | 11 ಮಾರ್ಚ್ 2020 ಚಿಕನ್ ಸೇವಿಸಿದರೆ ಕರೋನ ಬರಲಿದೆ ಎಂಬ ವದಂತಿ ಹಿನ್ನೆಲೆ ಕುಕ್ಕುಟೋದ್ಯಮ ಭಾರಿ ನಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಸಂತೆ ಕಡೂರಿನಲ್ಲಿ ಸುಮಾರು ನಾಲ್ಕು ಸಾವಿರ ಕೋಳಿಗಳನ್ನ ಜೀವಂತ ಸಮಾಧಿ ಮಾಡಲಾಗಿದೆ. ಕೋಳಿ ಫಾರಂ ಮಾಲೀಕ ಶ್ರೀನಿವಾಸ್ ಅವರು ತಮ್ಮ ಫಾರಂ ಸಮೀಪ ಗುಂಡಿ ತೆಗೆಸಿ, ಕೋಳಿಗಳ ಜೀವಂತ ಸಮಾಧಿ ಮಾಡಿಸಿದ್ದಾರೆ. ಕೋಳಿ ಮಾಂಸಕ್ಕೆ ಡಿಮಾಂಡ್ ಕಡಿಮೆಯಾದ ಹಿನ್ನೆಲೆ, ಅಂಗಡಿಗಳು ಕೋಳಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. … Read more