ಶಿವಮೊಗ್ಗದಿಂದ ಭಾಗಶಃ ರದ್ದಾಗಿದ್ದ ರೈಲು ಸಂಚಾರ ಪುನಾರಂಭ, ಜ.3ರಿಂದ ಮರು ಸಂಚಾರ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 31 ಡಿಸೆಂಬರ್ 2021 ಶಿವಮೊಗ್ಗ – ಚಿಕ್ಕಮಗಳೂರು ವಿಶೇಷ ಪ್ಯಾಸೆಂಜರ್ ರೈಲು ಜನವರಿ 3ರಿಂದ ಮರು ಸಂಚಾರ ಆರಂಭಿಸಲಿದೆ. ಬೀರೂರು ಬದಲು ಚಿಕ್ಕಮಗಳೂರು ವರೆಗೂ ಸೇವೆಯನ್ನು ವಿಸ್ತರಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಶಿವಮೊಗ್ಗ – ಚಿಕ್ಕಮಗಳೂರು ರೈಲನ್ನು ಭಾಗಶಃ ರದ್ದು ಮಾಡಲಾಗಿತ್ತು. ಬೀರೂರಿನವರೆಗೆ ಮಾತ್ರ ರೈಲು ಸಂಚರಿಸುತ್ತಿತ್ತು. ಈಗ ಚಿಕ್ಕಮಗಳೂರಿನವರೆಗೆ ಮರು ಸಂಚಾರ ಮಾಡಲಿದೆ. ಶಿವಮೊಗ್ಗ ಟೌನ್ – ಚಿಕ್ಕಮಗಳೂರು (07365) ವಿಶೇಷ ಪ್ಯಾಸೆಂಜರ್‌ನ ಸೇವೆಯು … Read more