ಶಿವಮೊಗ್ಗದಲ್ಲಿ ಆಫ್ರಿಕಾ ಕರೋನ ಭೀತಿ, 9 ಪ್ರಾಥಮಿಕ, 30 ದ್ವಿತೀಯ ಸಂಪರ್ಕದವರಿಗೂ ಟೆಸ್ಟ್, ರಿಪೋರ್ಟ್ ಏನು?
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 MARCH 2021 ದುಬೈನಿಂದ ಬಂದಿದ್ದ ವ್ಯಕ್ತಿಗೆ ದಕ್ಷಿಣ ಆಫ್ರಿಕಾದ ರೂಪಾಂತರಿ ಕರೋನ ವೈರಸ್ ತಗುಲಿದೆ ಎಂಬ ವಿಚಾರ ಶಿವಮೊಗ್ಗ ಜಿಲ್ಲೆಯಲ್ಲಿ ಆತಂಕ ಮೂಡಿಸಿತ್ತು. ಅದರೆ ಲ್ಯಾಬ್ ರಿಪೋರ್ಟ್‍ನಲ್ಲಿ ನೆಗೆಟಿವ್ ಬಂದ ಹಿನ್ನೆಲೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಜನರು ಆತಂಕದಿಂದ ದೂರಾಗಿದ್ದಾರೆ. ಪ್ರಾಥಮಿಕ, ದ್ವಿತೀಯ ಸಂಪರ್ಕದವರು ಸೇಫ್ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿ ಇರುವವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಅವರ ವರದಿಯು ನೆಗೆಟಿವ್ ಬಂದಿದೆ. ಒಂಭತ್ತು ಮಂದಿ ಪ್ರಾಥಮಿಕ … Read more