BREAKING NEWS | ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ನಾಲ್ಕು ಮಂದಿಗೆ ಕರೋನ ಪಾಸಿಟಿವ್
ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಜೂನ್ 2020 ಶಿವಮೊಗ್ಗದಲ್ಲಿ ಮತ್ತೆ ನಾಲ್ಕು ಕರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಜಿಲ್ಲೆಯಲ್ಲಿ ಈತನ ಒಟ್ಟು ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ. ಯಾರೆಲ್ಲ ಸೋಂಕಿತರು? ಪಿ5475 – 38 ವರ್ಷದ ಪುರುಷ ಪಿ5476 – 34 ವರ್ಷದ ಮಹಿಳೆ ಪಿ5477 – 9 ವರ್ಷದ ಬಾಲಕಿ ಪಿ5478 – 20 ವರ್ಷದ ಯುವಕ ಮಹಾರಾಷ್ಟ್ರ ಲಿಂಕ್ ನಾಲ್ಕು ಮಂದಿಯೂ ಮಹಾರಾಷ್ಟ್ರ ರಾಜ್ಯದಿಂದ ಶಿವಮೊಗ್ಗಕ್ಕೆ ಹಿಂತಿರುಗಿದ್ದಾರೆ. ಹಾಗಾಗಿ … Read more