ಭದ್ರಾವತಿಯಲ್ಲಿ ನಾಡ ಬಂದೂಕಿನಿಂದ ತಮ್ಮನ ಮೇಲೆ ಗುಂಡು ಹಾರಿಸಿದ ಅಣ್ಣ
ಭದ್ರಾವತಿ | ಕ್ಷುಲಕ ವಿಚಾರಕ್ಕೆ ಜಗಳವಾಗಿ ಅಣ್ಣನೆ ತಮ್ಮನ ಮೇಲೆ ಗುಂಡು (FIRING) ಹಾರಿಸಿದ್ದಾನೆ. ನಾಡ ಬಂದೂಕಿನಿಂದ ಗುಂಡು ಹಾರಿದ್ದು, ತಮ್ಮನ ತೊಡೆಗೆ ಗುಂಡು ತಗುಲಿದ್ದು ಗಂಭೀರ ಗಾಯಗೊಂಡಿದ್ದಾನೆ. ಭದ್ರಾವತಿ ತಾಲೂಕು ಸಿದ್ದರಮಟ್ಟಿ ಬ್ಲಾಕ್ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಮುರುಗೇಶ (35) ತೊಡೆಗೆ ಗುಂಡು ತಗುಲಿದೆ. ಮುರುಗೇಶನ ಸಹೋದರ ಮುನಿಸ್ವಾಮಿಯೇ ಗುಂಡು ಹಾರಿಸಿದ್ದಾನೆ. ಆಕ್ರೋಶಗೊಂಡ ಮುನಿಸ್ವಾಮಿ ಮನೆಯಲ್ಲಿದ್ದ ನಾಡ ಬಂದೂಕು ತಂದು ಮುರುಗೇಶ ಅವರತ್ತ ಗುರಿ ಮಾಡಿ, ಗುಂಡು (FIRING) ಹಾರಿಸಿದ್ದಾನೆ. ಮುರುಗೇಶ್ ಬಲಗಾಲಿನ ತೊಡೆಗೆ ಗುಂಡು … Read more