ಒಂದೇ ದಿನದಲ್ಲಿ ಖಾಸಗಿ ಆಸ್ಪತ್ರೆಗಳ ಬೇಡಿಕೆ ಮಣಿದ ಸರ್ಕಾರ, ಸಿ.ಟಿ. ಸ್ಕ್ಯಾನ್ ದರದಲ್ಲಿ ಬದಲಾವಣೆ
STATE NEWS | 8 MAY 2021 ಖಾಸಗಿ ಆಸ್ಪತ್ರೆಗಳ ಬೇಡಿಕೆಗೆ ರಾಜ್ಯ ಸರ್ಕಾರ ಒಂದೇ ದಿನದಲ್ಲಿ ಮಣಿದಿದೆ. ಸಿಟಿ ಸ್ಕ್ಯಾನ್ ದರವನ್ನು ಏರಿಕೆ ಮಾಡಿ ನೂತನ ಆದೇಶ ಹೊರಡಿಸಿದೆ. ಸಿ.ಟಿ. ಸ್ಕ್ಯಾನ್ ದರವನ್ನು 1500 ರೂ.ಗೆ ಸರ್ಕಾರ ನಿಗದಿ ಮಾಡಿತ್ತು. ಆದರೆ ಈಗ 2500 ರೂ. ವರೆಗೂ ಸ್ವೀಕರಿಸಬಹುದು ಎಂದು ತಿಳಿಸಿದೆ. ಖಾಸಗಿ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಈ ದರ ವಿಧಿಸಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ. ಬಿಪಿಎಲ್ ಕಾರ್ಡುದಾರರಿಗೆ 1500 ರೂ. ನಿಗದಿಪಡಿಸಲಾಗಿದೆ. ಎದೆಯ … Read more