ಶಿವಮೊಗ್ಗದಿಂದ 2700 ಕಿ.ಮೀ ಸೈಕ್ಲಿಂಗ್, ಅಟಲ್ ಟನಲ್ ತಲುಪಿ ಹೊಸ ರೆಕಾರ್ಡ್ ಮಾಡಿದ ಯುವಕ, ಹೇಗಿತ್ತು ಯಾತ್ರೆ?

231120 Siddeshwara Hiremat Reaches Atal Tunnel in Himachal Pradesh 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 23 NOVEMBER 2020 ನಿಗದಿಯಂತೆ ಹಿಮಾಚಲ ಪ್ರದೇಶದಲ್ಲಿರುವ ಅಟಲ್ ಟನಲ್ ತಲುಪಿದ ಶಿವಮೊಗ್ಗದ ಯುವಕ. ಟನಲ್‍ನಲ್ಲಿ ಒಂಭತ್ತು ಕಿಲೋ ಮೀಟರ್‍ ಸೈಕಲ್ ಪಯಣ. 30 ದಿನದ ಸೈಕಲ್ ಯಾತ್ರೆ ಶಿವಮೊಗ್ಗದ ಸಿದ್ದೇಶ್ವರಸ್ವಾಮಿ ಹಿರೇಮಠ್, ಸೈಕಲ್‌ನಲ್ಲಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದಾರೆ. 30 ದಿನದ ಸೈನಲ್ ಯಾತ್ರೆಯಲ್ಲಿ 2700 ಕಿ.ಮೀ ಕ್ರಮಿಸಿದ್ದಾರೆ. ಹಿಮಾಚಲ ಪ್ರದೇಶದ ಅಟಲ್ ಟನಲ್ ತಲುಪಬೇಕು ಅನ್ನುವುದು ಸಿದ್ದೇಶ್ವರಸ್ವಾಮಿ ಹಿರೇಮಠ್ ಗುರಿಯಾಗಿತ್ತು. ಹೇಗಿತ್ತು ಯಾತ್ರೆ? ಸಿದ್ದೇಶ್ವರಸ್ವಾಮಿ ಹಿರೇಮಠ ಅವರು ಅಕ್ಟೋಬರ್ … Read more