ಇವತ್ತು ಸಂಕಷ್ಟ ಚತುರ್ಥಿ, ಒಳ್ಳೆ ಸಮಯ ಎಷ್ಟೊತ್ತಿಗಿದೆ? – ಇಂದಿನ ಪಂಚಾಂಗ

Indina-Panchanga-today Panchanga

ಇಂದಿನ ಪಂಚಾಂಗ: ಶಿವಮೊಗ್ಗದಲ್ಲಿ ಇವತ್ತು ಬೆಳಗ್ಗೆ 6.54ಕ್ಕೆ ಸೂರ್ಯೋದಯವಾಗಲಿದೆ. ಸಂಜೆ 6.29ಕ್ಕೆ ಸೂರ್ಯಾಸ್ತವಾಗಲಿದೆ (Panchanga). ಇವತ್ತು ಸಂಕಷ್ಟ ಚತುರ್ಥಿ. ಅಡೆತಡೆಗಳನ್ನು ನಿವಾರಿಸಲು ಮತ್ತು ಸುಖ-ಸಮೃದ್ಧಿಯನ್ನು ಪಡೆಯಲು ಭಕ್ತರು ಈ ದಿನ ಗಣಪತಿಯನ್ನು ಪೂಜಿಸಿ ಉಪವಾಸ ಆಚರಿಸುತ್ತಾರೆ. ಚತುರ್ಥಿ ತಿಥಿಯು ಫೆಬ್ರವರಿ 5ರ ಬೆಳಿಗ್ಗೆ 12:10ಕ್ಕೆ ಆರಂಭವಾಗಿ, ಫೆಬ್ರವರಿ 6ರ ಬೆಳಿಗ್ಗೆ 12:22ಕ್ಕೆ ಮುಕ್ತಾಯವಾಗುತ್ತದೆ. ರಾತ್ರಿ 9:39 ಚಂದ್ರೋದಯ ಆಗಲಿದೆ. ಪೂಜೆಯ ಬಳಿಕ ಚಂದ್ರನ ದರ್ಶನ ಮಾಡಿ ಉಪವಾಸವನ್ನು ಬಿಡುವುದು ಸಂಪ್ರದಾಯ. ಶುಭ ಮುಹೂರ್ತ ಅಶುಭ ಸಮಯ ಇದನ್ನೂ … Read more