ಭದ್ರ ಜಲಾಶಯಕ್ಕೆ ಇವತ್ತು ಒಳ ಹರಿವು ಎಷ್ಟಿದೆ? ನೀರಿನ ಸಂಗ್ರಹ ಎಷ್ಟು ಅಡಿಗೆ ತಲುಪಿದೆ?

Bhadra-Dam-General-Image

SHIVAMOGGA LIVE | 25 JULY 2023 BHADRAVATHI : ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಭದ್ರಾ ಜಲಾಶಯದ (Dam Level) ನೀರಿನ ಸಂಗ್ರಹ ಮಟ್ಟ ಹೆಚ್ಚಳವಾಗುತ್ತಿದೆ. ಭದ್ರಾ ಜಲಾಶಯಕ್ಕೆ ಜು.25ರಂದು 31,425 ಕ್ಯೂಸೆಕ್‌ ಒಳ ಹರಿವು ಇದೆ. ಇದನ್ನೂ ಓದಿ – ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಒಂದೇ ದಿನ 3.70 ಅಡಿ ಹೆಚ್ಚಳ, ಇವತ್ತು ಎಷ್ಟಿದೆ ಒಳ ಹರಿವು? ನೀರಿನ ಸಂಗ್ರಹ (Dam Level) ಮಟ್ಟ 152.9 ಮೀಟರ್‌ಗೆ ತಲುಪಿದೆ. ಗರಿಷ್ಠ ನೀರಿನ ಸಂಗ್ರಹ … Read more

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಒಂದೇ ದಿನ 3.70 ಅಡಿ ಹೆಚ್ಚಳ, ಇವತ್ತು ಎಷ್ಟಿದೆ ಒಳ ಹರಿವು?

Lingamakki-Dam-General-Image

SHIVAMOGGA LIVE | 25 JULY 2023 SAGARA : ಹಿನ್ನೀರು ಭಾಗದಲ್ಲಿ ನಿರಂತರ ಮತ್ತು ಜೋರು ಮಳೆಯಾಗುತ್ತಿದೆ. ಆದ್ದರಿಂದ ಲಿಂಗನಮಕ್ಕಿ ಜಲಾಶಯದ (Dam Level) ಒಳ ಹರಿವು ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ ಜಲಾಶಯದ ನೀರಿನ ಮಟ್ಟ 3.70 ಅಡಿ ಏರಿಕೆಯಾಗಿದೆ. ಇದನ್ನೂ ಓದಿ – ತುಂಗಾ ಜಲಾಶಯದ ಒಳ ಹರಿವು ಹೆಚ್ಚಳ, ಇವತ್ತು ಎಷ್ಟಿದೆ ಹೊರ ಹರಿವು? ಲಿಂಗನಮಕ್ಕಿ ಜಲಾಶಯಕ್ಕೆ ಜು.25ರಂದು 67,317 ಕ್ಯೂಸೆಕ್‌ ಒಳ ಹರಿವು ಇದೆ. ನೀರಿನ ಮಟ್ಟ 1778.85 ಅಡಿಗೆ ತಲುಪಿದೆ. … Read more

ತುಂಗಾ ಜಲಾಶಯದ ಒಳ ಹರಿವು ಹೆಚ್ಚಳ, ಇವತ್ತು ಎಷ್ಟಿದೆ ಹೊರ ಹರಿವು?

Tunga-Dam-Full-All-Gates-opened.

SHIVAMOGGA LIVE | 25 JULY 2023 SHIMOGA : ಜಲಾನಯನ ಪ್ರದೇಶದಲ್ಲಿ ಮಳೆ ಜೋರಾಗಿದೆ. ಆದ್ದರಿಂದ ಗಾಜನೂರಿನ ತುಂಗಾ ಜಲಾಶಯಕ್ಕೆ ಒಳ ಹರಿವು (Dam Level) ಏರಿಕೆಯಾಗುತ್ತಲೆ ಇದೆ. ಪ್ರಸ್ತುತ ಜಲಾಶಯಕ್ಕೆ 60 ಸಾವಿರ ಕ್ಯೂಸೆಕ್‌ ನೀರು ಒಳ ಹರಿವು ಇದೆ. ಜು.25ರ ಬೆಳಗಿನ ವರದಿ ಪ್ರಕಾರ ತುಂಗಾ ಜಲಾಶಯದ ಒಳ ಹರಿವು 60,455 ಕ್ಯೂಸೆಕ್‌ ಒಳ ಹರಿವು ಇದೆ. 61,033 ಕ್ಯೂಸಕ್‌ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಕಳೆದ ವರ್ಷ ಈ ದಿನ 14,810 ಕ್ಯೂಸೆಕ್‌ … Read more

ತುಂಗಾ ಡ್ಯಾಂನ ಗೇಟ್‌ಗಳು ಮತ್ತೆ ಓಪನ್‌, ನಿನ್ನೆ ಎಲ್ಲ ಗೇಟ್‌ ಮೇಲೆತ್ತಲಾಗಿತ್ತು, ಇವತ್ತು ಹೊರ ಹರಿವು ಎಷ್ಟಿದೆ?

Gajanur-Dam-Shimoga-Tunga-Dam

SHIVAMOGGA LIVE | 21 JULY 2023 SHIMOGA : ಜಲಾನಯನ ಪ್ರದೇಶದಲ್ಲಿ  ಮಳೆ ಪ್ರಮಾಣ ಹೆಚ್ಚಳವಾದಂತೆ ತುಂಗಾ ಜಲಾಶಯದ (Dam) ಒಳ ಹರಿವು ಏರಿಕೆಯಾಗುತ್ತಿದೆ. ಪ್ರಸ್ತುತ ಜಲಾಶಯದಿಂದ 18,402 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಅಷ್ಟೇ ಪ್ರಮಾಣದ ಒಳ ಹರಿವು ಇದೆ ಎಂದು ತಿಳಿದು ಬಂದಿದೆ. ಸದ್ಯ ತುಂಗಾ ಜಲಾಶಯದ 8 ಗೇಟ್‌ಗಳ ಮೂಲಕ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಸಂಜೆ ಹೊತ್ತಿಗೆ ಮಳೆ ಹೆಚ್ಚಳವಾಗುತ್ತಿದ್ದು ಜಲಾಶಯಕ್ಕೆ (Dam) ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಈ … Read more

ಕಡಿಮೆಯಾದ ಮಳೆ, ಜಲಾಶಯಗಳ ಒಳ ಹರಿವು ಸಂಪೂರ್ಣ ಇಳಿಕೆ, ಯಾವ್ಯಾವ ಡ್ಯಾಂಗೆ ಎಷ್ಟಿದೆ ಒಳ ಹರಿವು?

Bhadra-Dam-General-Image

SHIVAMOGGA LIVE | 10 JULY 2023 SHIMOGA : ಮಳೆ ಕ್ಷೀಣಿಸಿದಂತೆ ಜಿಲ್ಲೆಯ ಜಲಾಶಯಗಳ (Dam Level) ಒಳ ಹರಿವು ಸಂಪೂರ್ಣ ಕುಸಿದಿದೆ. ತುಂಗಾ ಜಲಾಶಯದ ಗೇಟ್‌ಗಳನ್ನು ಬಂದ್‌ ಮಾಡಲಾಗಿದ್ದು, ವಿದ್ಯುತ್‌ ಉತ್ಪಾದನೆಗಷ್ಟೆ ನೀರನ್ನು ಹೊರಗೆ ಬಿಡಲಾಗುತ್ತಿದೆ. ಯಾವ್ಯಾವ ಡ್ಯಾಂಗಳಲ್ಲಿ ಎಷ್ಟಿದೆ ಒಳಹರಿವು? ಲಿಂಗನಮಕ್ಕಿ : 1819 (ಗರಿಷ್ಠ), 1751.70 (ಇಂದಿನ ಮಟ್ಟ), 8636 (ಒಳಹರಿವು), 834 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1777.20. ಭದ್ರಾ: 186 (ಗರಿಷ್ಠ), 140.9 (ಇಂದಿನ ಮಟ್ಟ), 4156 … Read more

ಚಕ್ರ, ಮಾಣಿ, ಮಾಸ್ತಿಕಟ್ಟೆ ವ್ಯಾಪ್ತಿಯಲ್ಲಿ ಮಳೆ ಚುರುಕು, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಡ್ಯಾಂಗಳಿಗೆ ಒಳ ಹರಿವು ಎಷ್ಟಿದೆ?

Maani-Dam-in-Hosanagara-Taluk

SHIVAMOGGA LIVE | 8 JULY 2023 HOSANAGARA : ತಾಲೂಕಿನ ಚಕ್ರ, ಮಾಣಿ, ಮಾಸ್ತಿಕಟ್ಟೆ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ (Rain). ಒಂದೇ ದಿನ 90 ಮಿ.ಮೀ.ಗಿಂತಲೂ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಈ ವ್ಯಾಪ್ತಿಯಲ್ಲಿರುವ ಜಲಾಶಯಗಳಿಗೆ ನೀರಿನ ಒಳ ಹರಿವು ಏರಿಕೆಯಾಗಿದೆ. ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಕಳೆದ 24 ಗಂಟೆ ಅವಧಿಯಲ್ಲಿ ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 92 ಮಿ.ಮೀ, ಯಡೂರು ವ್ಯಾಪ್ತಿಯಲ್ಲಿ 86 ಮಿ.ಮೀ, ಹುಲಿಕಲ್‌ ವ್ಯಾಪ್ತಿಯಲ್ಲಿ 81 ಮಿ.ಮೀ, ಮಾಸ್ತಿಕಟ್ಟೆ ವ್ಯಾಪ್ತಿಯಲ್ಲಿ 90 ಮಿ.ಮೀ, ಚಕ್ರ … Read more

ಗಾಜನೂರು ತುಂಗಾ ಡ್ಯಾಂನ 12 ಗೇಟ್‌ ಓಪನ್‌, ಒಳ ಹರಿವು ಎಷ್ಟಿದೆ? ಹೊರ ಹೋಗುತ್ತಿರುವ ನೀರೆಷ್ಟು?

Gajanur-Tunga-Dam-2023-12-gates-opened.

SHIVAMOGGA LIVE | 7 JULY 2023 GAJANURU : ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾದ ಹಿನ್ನೆಲೆ ತುಂಗಾ ಜಲಾಶಯಕ್ಕೆ (Tunga Dam) ಒಳ ಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂನ 12 ಗೇಟ್‌ಗಳನ್ನು ಮೇಲೆತ್ತಲಾಗಿದೆ. ಒಳ, ಹೊರ ಹರಿವು ಎಷ್ಟಿದೆ? ಗಾಜನೂರಿನ ತುಂಗಾ ಜಲಾಶಯಕ್ಕೆ (Tunga Dam) ಪ್ರಸ್ತುತ 25,971 ಕ್ಯೂಸೆಕ್‌ ಒಳ ಹರಿವು ಇದೆ. ಈಗಾಗಲೇ ನೀರಿನ ಮಟ್ಟ ಗರಿಷ್ಠ ಹಂತಕ್ಕೆ ತಲುಪಿರುವುದರಿಂದ ಹೆಚ್ಚುವರಿ ನೀರನ್ನು … Read more

ಶಿವಮೊಗ್ಗ ಸೇತುವೆ ಬಳಿ ಮೈದುಂಬಿದ ತುಂಗಾ ನದಿ, ಜಿಲ್ಲೆಯ ಜಲಾಶಯಗಳಿಗೆ ಒಳ ಹರಿವು ಹೆಚ್ಚಳ, ಎಷ್ಟಿದೆ?

Water-Released-from-tunga-dam-tunga-river-in-Shimoga-city

SHIVAMOGGA LIVE | 6 JULY 2023 SHIMOGA : ತೀರ್ಥಹಳ್ಳಿ ತಾಲೂಕು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಾದ (Rain) ಹಿನ್ನೆಲೆ ತುಂಗಾ ಜಲಾಶಯ ಭರ್ತಿಯಾಗಿದೆ (inflow). ಎರಡು ಕ್ರಸ್ಟ್‌ ಗೇಟ್‌ ತೆಗೆದು ಹೆಚ್ಚುವರಿ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಡ್ಯಾಂನಿಂದ ನೀರು ಹೊರಗೆ ಬಿಡುತ್ತಿರುವುದರಿಂದ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಶಿವಮೊಗ್ಗ ನಗರದ ಸೇತುವೆ ಬಳಿ ನೀರಿನ ಮಟ್ಟ ಹೆಚ್ಚಳವಾಗಿದೆ. ಜನರು ಸೇತುವೆ ಬಳಿಕ ವಾಹನಗಳನ್ನು ನಿಲ್ಲಿಸಿ, ತುಂಗಾ ನದಿ ತುಂಬಿ ಹರಿಯುತ್ತಿರುವುದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಜಲಾಶಯಗಳ … Read more

ಗಾಜನೂರು ಜಲಾಶಯದ ಗೇಟ್‌ ಓಪನ್‌, ಹೊಳೆಗೆ ಹೆಚ್ಚುವರಿ ನೀರು

Gajanur-Tunga-Dam-one-gate-opened.

SHIVAMOGGA LIVE | 6 JULY 2023 SHIMOGA : ಗಾಜನೂರು ತುಂಗಾ ಜಲಾಶಯ (Tunga Dam) ಭರ್ತಿಯಾದ ಹಿನ್ನೆಲೆ ಒಂದು ಗೇಟ್‌ ಮೇಲೆತ್ತಲಾಗಿದೆ. ಹೆಚ್ಚುವರಿ ನೀರನ್ನು ಹೊಳೆಗೆ ಬಿಡಲಾಗುತ್ತಿದೆ. ಹಿನ್ನೀರು ಭಾಗದಲ್ಲಿ ನಿರಂತರ ಮಳೆಯಾದ ಹಿನ್ನೆಲೆ ಜಲಾಶಯಕ್ಕೆ (Tunga Dam) ಒಳ ಹರಿವು ಹೆಚ್ಚಾಗುತ್ತಿದೆ. ಆದ್ದರಿಂದ ಹೆಚ್ಚುವರಿ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಅಂದಾಜು ಎರಡು ಸಾವಿರ ಕ್ಯೂಸೆಕ್‌ ನೀರನ್ನು ಒಂದು ಗೇಟ್‌ ಮೂಲಕ ಹೊಳೆಗೆ ಬಿಡಲಾಗುತ್ತಿದೆ. ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಕಳೆದ … Read more

BREAKING NEWS – ಗಾಜನೂರಿನ ತುಂಗಾ ಡ್ಯಾಂ ಭರ್ತಿ, ಸಂಜೆಯೊಳಗೆ ಗೇಟ್‌ ಓಪನ್‌, ಒಳ ಹರಿವು ಎಷ್ಟಿದೆ?

050723 Gajanur Tunga Dam Full

SHIVAMOGGA LIVE | 5 JULY 2023 SHIMOGA : ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾದ ಹಿನ್ನೆಲೆ ಗಾಜನೂರಿನಲ್ಲಿರುವ ತುಂಗಾ ಜಲಾಶಯ (Tunga Dam) ಭರ್ತಿಯಾಗಿದೆ. ಇವತ್ತು ಸಂಜೆಯೊಳಗೆ ಯಾವುದೆ ಸಂದರ್ಭ ಜಲಾಶಯದ ಗೇಟ್‌ಗಳನ್ನು ಮೇಲೆತ್ತಿ ನೀರು ಹೊರಗೆ ಬಿಡುವ ಸಾಧ್ಯತೆ ಇದೆ. ತುಂಗಾ ಜಲಾಶಯದಲ್ಲಿ (Tunga Dam) ಗರಿಷ್ಠ ನೀರಿನ ಸಂಗ್ರಹ ಮಟ್ಟ 588.24 ಅಡಿ. ಇವತ್ತು ನೀರಿನ ಮಟ್ಟ 587.54 ಅಡಿಗೆ ತಲುಪಿದೆ. ಕಳೆದ 24 ಗಂಟೆ ಅವಧಿಯಲ್ಲಿ ನೀರಿನ ಮಟ್ಟ ಸುಮಾರು ಒಂದು … Read more