ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಓಡಾಡುವವರೆ ಹುಷಾರ್‌, ಪ್ರಾಣ ತೆಗೆಯಲು ಕಾಯುತ್ತಿವೆ ಕರೆಂಟ್‌ ಕಂಬಗಳು

261124 Electric Pole in dangerous way in Shimoga Bhadravathi road

SHIMOGA NEWS, 26 NOVEMBER 2024 ಶಿವಮೊಗ್ಗ : ಶಿವಮೊಗ್ಗ – ಭದ್ರಾವತಿ ಹೆದ್ದಾರಿಯಲ್ಲಿ ಸುಮಾರು ಎಂಟಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ವಾಲಿದ್ದು, ಯಾವುದೇ ಸಂದರ್ಭ ಅಪಾಯ ಸಂಭವಿಸಲಿದೆ. ಅಪ್ಪಿತಪ್ಪಿ ಕಂಬಗಳು ರಸ್ತೆಗೆ ಬಿದ್ದರೆ ದೊಡ್ಡ ಅನಾಹುತ ಸಂಭವಿಸಲಿದೆ. ಮತ್ತೊಂದು ದಿಕ್ಕಿಗೆ ಉರುಳಿದರೆ ಅಡಿಕೆ ತೋಟಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ನಿದಿಗೆ ಕೆರೆ ಏರಿ ಮೇಲೆ ವಿದ್ಯುತ್‌ ಕಂಬಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಶಿವಮೊಗ್ಗದಿಂದ ಭದ್ರಾವತಿಗೆ ಹೋಗುವ ಬದಿಯ ತಿರುವಿನಲ್ಲಿರುವ ವಿದ್ಯುತ್‌ ಕಂಬಗಳು ವಾಲಿಕೊಂಡಿವೆ. ಯಮಾರಿದರೆ ಅವಘಡ ಗ್ಯಾರಂಟಿ … Read more