ಶಿವಮೊಗ್ಗ ದಸರಾ, ಜಾನಪದ ಗೀತೆ ಸ್ಪರ್ಧೆ, ಕವಿಗೋಷ್ಠಿಗೆ ಹೆಸರೂ ನೋಂದಣಿಗೆ ಸೂಚನೆ
SHIVAMOGGA LIVE NEWS | 11 OCTOBER 2023 SHIMOGA : ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಶಾಖಾ ಮಠದ ಕಾಲಭೈರವೇಶ್ವರ ದೇವಾಲಯ ಆವರಣದಲ್ಲಿ ಅ.22 ರಂದು ನಡೆಯುವ ದಸರಾ ಕಾರ್ಯಕ್ರಮದಲ್ಲಿ ಜನಪದ ಗೀತೆಗಳ ವೃಂದಗಾಯನ ಸ್ಪರ್ಧೆ ಅಯೋಜಿಸಲಾಗಿದೆ. ಒಂದು ತಂಡದಲ್ಲಿ ಕನಿಷ್ಠ ಐದು ಮಂದಿ, ಗರಿಷ್ಠ ಎಂಟು ಮಂದಿ ಇರಬಹುದು. ಆಸಕ್ತ ತಂಡಗಳು ಅ.15ರ ಒಳಗೆ ಹೆಸರು ನೋಂದಣಿ ಮಾಡಿಕೊಳ್ಳಲು ಜಾನಪದ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … Read more