ಶಿವಮೊಗ್ಗದಲ್ಲಿ ಪದವಿ ಕಾಲೇಜುಗಳು ಆರಂಭ, ಹೇಗಿತ್ತು ಮೊದಲ ದಿನದ ರೆಸ್ಪಾನ್ಸ್?

171120 College Starts in Shimoga 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 17 NOVEMBER 2020 ಎಂಟು ತಿಂಗಳ ಬಳಿಕ ರಾಜ್ಯಾದ್ಯಂತ ಪದವಿ ಕಾಲೇಜುಗಳು ಆರಂಭವಾಗಿವೆ. ಹಾಗಾಗಿ ಕೋವಿಡ್ ಲಾಕ್‍ಡೌನ್ ಬಳಿಕ ಶಿವಮೊಗ್ಗದ ಎಲ್ಲಾ ಪದವಿ ಕಾಲೇಜುಗಳ ಆವರಣದಲ್ಲಿ, ಇದೆ ಮೊದಲ ದಿನ ವಿದ್ಯಾರ್ಥಿಗಳು ಕಾಣಿಸಿಕೊಂಡರು. ಈ ನಡುವೆ ಕುವೆಂಪು ವಿಶ್ವವಿದ್ಯಾಲಯ ಸರಿಯಾದ ಮಾರ್ಗಸೂಚಿ ಪ್ರಕಟಿಸದೆ ಇರುವುದರಿಂದ ಮೊದಲ ದಿನ ಸಾಲು ಸಾಲು ಗೊಂದಲಗಳು ಉಂಟಾದವು. ಹೇಗಿತ್ತು ಮೊದಲ ದಿನ? ಕರೋನ ಆತಂಕದ ಹಿನ್ನೆಲೆ ಜಿಲ್ಲೆಯಾದ್ಯಂತ ಎಲ್ಲಾ ಪದವಿ ಕಾಲೇಜುಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು. … Read more