ಮಾಲೀಕನ ಮನೆಗೆ ಊಟಕ್ಕೆ ಹೋಗಿದ್ದ ಕೆಲಸಗಾರನ ಮೇಲೆ ದಾಳಿ

Doddapete-Police-Station.

SHIVAMOGGA LIVE NEWS | 14 APRIL 2023 SHIMOGA : ರಂಜಾನ್ ಹಬ್ಬದ ಪ್ರಯುಕ್ತ ಮಾಲೀಕರ ಮನೆಯಲ್ಲಿ ಊಟಕ್ಕೆ (Dinner) ತೆರಳಿದ್ದ ಕೆಲಸಗಾರನ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಹತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಿಳಘಟ್ಟದ ಮೊಹಮದ್ ತಾಂಜಿಮ್ ಎಂಬುವವರು ಆರ್‍ಎಂಎಲ್‍ ನಗರದಲ್ಲಿರುವ ತನ್ನ ಮಾಲೀಕರ ಮನೆಗೆ ಊಟಕ್ಕೆ (Dinner) ತೆರಳಿದ್ದರು. ರಸ್ತೆಯಲ್ಲಿ ಅಡ್ಡಗಟ್ಟಿದ್ದ ನಿಹಾಲ್, ವಾದು, ಫೈಜಲ್ ಸೇರಿದಂತೆ ಹಲವರು, ಮೊಹಮದ್ ತಾಂಜಿಮ್‍ಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲಿಂದ ಮೊಹಮದ್ … Read more