ಶಿವಮೊಗ್ಗದ ಸಂಸ್ಥೆ ಸಂಶೋಧಿಸಿದ ಸ್ಯಾನ್ ಡ್ರೈನ್‍ಗೆ ಸಿಕ್ಕಾಪಟ್ಟೆ ಡಿಮಾಂಡ್, ಏನಿದು ಸ್ಯಾನ್ ಡ್ರೈನ್? ಹೇಗೆ ಕೆಲಸ ಮಾಡುತ್ತೆ? ಬೇಡಿಕೆಗೆ ಕಾರಣವೇನು?
ಶಿವಮೊಗ್ಗ ಲೈವ್.ಕಾಂ | 30 ಜೂನ್ 2020 ಮನೆಯ ಶೌಚ ಗುಂಡಿಯನ್ನು ಕೆಲವೇ ದಿನದಲ್ಲಿ ಕ್ಲೀನ್ ಮಾಡುವ ಪೌಡರನ್ನು ಶಿವಮೊಗ್ಗದ ಸಂಸ್ಥೆಯೊಂದು ಸಂಶೋಧನೆ ಮಾಡಿದೆ. ಆರಂಭದಲ್ಲೇ ಈ ಸಂಸ್ಥೆ ಸಂಶೋಧಿಸಿರುವ ಪೌಡರ್‍ಗೆ ಭಾರೀ ಡಿಮಾಂಡ್ ಬಂದಿದೆ. ಶಿವಮೊಗ್ಗ ಸೇರಿದಂತೆ ಹೊರ ಜಿಲ್ಲೆ, ರಾಜ್ಯದಲ್ಲು ಪೌಡರ್‍ಗೆ ಬೇಡಿಕೆ ಬಂದಿದೆ. ಏನಿದು ಪೌಡರ್? ಶಿವಮೊಗ್ಗದ ರೋಹಿಣಿ ಸೈಂಟಿಫಿಕ್ ಕಂಪನಿ ಸ್ಯಾನ್ ಡ್ರೈನ್ ಎಂಬ ಪೌಡರ್ ಸಂಶೋಧನೆ ಮಾಡಿದೆ. ಮನೆಯ ಶೌಚ ಗುಂಡಿ ಭರ್ತಿಯಾಗಿ, ದುರ್ವಾಸನೆ ಹರಡುವುದನ್ನು ತಪ್ಪಿಸಲು ಈ ಪೌಡರ್ … Read more