‘ಮೆಕ್ಕೆಜೋಳಕ್ಕೆ ಎಕರೆಗೆ 25 ಸಾವಿರ, ಭತ್ತಕ್ಕೆ 30 ಸಾವಿರ ಪರಿಹಾರ ಬೇಕು, ತಾಲೂಕು ಬರಪೀಡಿತ ಅಂತಾ ಘೋಷಿಸಬೇಕುʼ
SHIVAMOGGA LIVE NEWS | 2 SEPTEMBER 2023 SORABA : ತಾಲೂಕನ್ನು ಬರಪೀಡಿತ (drought prone) ಪ್ರದೇಶವೆಂದು ಘೋಷಣೆ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ (Farmer) ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಹುಸೇನ್ ಸರಕಾವಸ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸೊರಬ ತಾಲೂಕಿನಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ಹಾನಿಗೀಡಾಗಿದ್ದು, ರೈತರ ಬದುಕು ದುಸ್ತರವಾಗಿದೆ. ದೇಶಕ್ಕೆ ಅನ್ನ ನೀಡುವ ರೈತರನ್ನು ಸರ್ಕಾರಗಳು ಕೈ … Read more