ಒಂಭತ್ತು ವಿಮಾನಗಳಲ್ಲಿ ಕರೋನ ಚಿಕಿತ್ಸೆಗೆ ಸಲಕರಣೆ, ಇವತ್ತು ತಲುಪುತ್ತೆ ಮೊದಲ ಪ್ಯಾಕೇಜ್
ನವದೆಹಲಿ : ಕರೋನ ಎರಡನೆ ಅಲೆಯಿಂದ ತತ್ತರಿಸಿವ ಭಾರತಕ್ಕೆ ಬ್ರಿಟನ್ ನೆರವಾಗಿದೆ. ಚಿಕಿತ್ಸೆ ಅಗತ್ಯವಿರುವ ಸಲಕರಣೆಗಳ ಮೊದಲ ಪ್ಯಾಕೇಜನ್ನು ಭಾರತಕ್ಕೆ ರವಾನಿಸಿದೆ. ಇವತ್ತು ಆ ಪ್ಯಾಕೇಜ್ ದೆಹಲಿಗೆ ತಲುಪಲಿದೆ. ಒಂಭತ್ತು ವಿಮಾನದಲ್ಲಿ ಸಲಕರಣೆಗಳನ್ನು ರವಾನಿಸಲು ಯೋಜಿಸಲಾಗಿದೆ. ಒಂದು ವಾರದಲ್ಲಿ ಇವೆಲ್ಲವು ಭಾರತವನ್ನು ತಲುಪಲಿದೆ. ಈ ಪ್ಯಾಕೇಜ್‍ನಲ್ಲಿ 495 ಆಕ್ಸಿಜನ್ ಕಾನ್ಸನ್‍ಟ್ರೇಟರ್‍ಗಳು, 120 ನಾನ್ ಇನ್ವೇಸಿವ್ ವೆಂಟಿಲೇಟರ್, 20 ಮ್ಯಾನುಯಲ್ ವೆಂಟಿಲೇಟರ್‍ಗಳು ಸೇರಿವೆ. ಇದನ್ನೂ ಓದಿ – ಇವತ್ತು ರಾತ್ರಿಯಿಂದ ಸೆಮಿ ಲಾಕ್‍ಡೌನ್, ನಾಳೆಯಿಂದ ಯಾವ ಸೇವೆ ಇರುತ್ತೆ? ಯಾವುದಕ್ಕಿಲ್ಲ … Read more