‘ಹಿಂದೂ ಧರ್ಮದ ಕ್ಷಮೆ ಕೇಳಿ ಚುನಾವಣೆಗೆ ನಿಲ್ಲಲಿ, ಇಲ್ಲವಾದಲ್ಲಿ ಎಲ್ಲೇ ಸ್ಪರ್ಧಿಸಿದರು ಅವರು ಸೋಲುತ್ತಾರೆ’

KS-Eshwarappa-Press-meet

SHIMOGA | ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah Election) ಅವರು ಚುನಾವಣೆಗೆ ಸ್ಪರ್ಧೆ ಮಾಡುವ ಮೊದಲು ಹಿಂದೂ ಧರ್ಮದ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಅವರು ಯಾವುದ ಕ್ಷೇತ್ರದಿಂದ ಸ್ಪರ್ಧೆ ಮಾಡಿದರು ಸೋಲನುಭವಿಸುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯ (Siddaramaiah Election) ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಹಲವು ಹಿಂದೂ ಯುವಕರ ಹತ್ಯೆಯಾಯಿತು. ಹಿಂದೂ ವಿರೋಧಿ ನೀತಿಯೆ ಅವರ ಸೋಲಿಗೆ ಕಾರಣವಾಗಲಿದೆ. ಅದ್ದರಿಂದ ವರುಣ ಸಹಿತ ರಾಜ್ಯದ ಯಾವುದೆ ಕ್ಷೇತ್ರದಲ್ಲಿ ಸ್ಪರ್ಧೆ … Read more