ಶಿವಮೊಗ್ಗಕ್ಕೆ ಬಂದಿದ್ದ 10 ಸರ್ಕಾರಿ ಹೈಟೆಕ್‌ ಬಸ್‌ಗಳ ಪೈಕಿ 8 ಬಸ್‌ ವಾಪಸ್‌, ಈ ನಿರ್ಧಾರವೇಕೆ?

E-Bus-from-Shimoga-to-Bangalore-in-Shivamogga-KSRTC-Bus-Stand.webp

SHIVAMOGGA LIVE NEWS | 24 SEPTEMBER 2023 SHIMOGA : ಪ್ರಯಾಣಿಕರ ನಿರ್ಲಕ್ಷ್ಯದ ಹಿನ್ನೆಲೆ ಶಿವಮೊಗ್ಗ ವಿಭಾಗಕ್ಕೆ ಮಂಜೂರಾಗಿದ್ದ 10 ಹೈಟೆಕ್‌ ಬಸ್ಸುಗಳ (Electric Bus) ಪೈಕಿ 8 ಬಸ್ಸುಗಳನ್ನು ಮೈಸೂರು ವಿಭಾಗಕ್ಕೆ ವರ್ಗಾಯಿಸಲಾಗಿದೆ. ಎರಡು ಹೈಟೆಕ್‌ ಬಸ್ಸುಗಳು ಮಾತ್ರ ಸದ್ಯ ಶಿವಮೊಗ್ಗ – ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿವೆ. ಕೆಎಸ್‌ಆರ್‌ಟಿಸಿ ವತಿಯಿಂದ ರಾಜ್ಯದ ವಿವಿಧೆಡೆ ಎಲೆಕ್ಟ್ರಿಕ್‌ ಬಸ್‌ (ಇವಿ ಬಸ್ಸುಗಳು) ಸಂಚಾರ ಆರಂಭಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಇವಿ ಬಸ್ಸುಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಆದರೆ ಶಿವಮೊಗ್ಗ … Read more