ಶಿವಮೊಗ್ಗ ಸಿಟಿಯ ಎಲ್ಲ ಮತಗಟ್ಟೆ, ಕಾಲೇಜುಗಳಿಗೆ ಬರಲಿದೆ ಮತ ಯಂತ್ರದ ವಾಹನ, ಕಾರಣವೇನು?

EVM-demonstration-vechicle

SHIVAMOGGA LIVE NEWS | 3 JANUARY 2023 SHIMOGA : ಮತದಾರರ ಜಾಗೃತಿ ಮತ್ತು ಇವಿಎಂ ಯಂತ್ರಗಳ ಪ್ರಾತ್ಯಕ್ಷಿಕೆ ಉದ್ದೇಶಕ್ಕೆ ತಯಾರಿಸಲಾದ ಸಂಚಾರಿ ವಾಹನಕ್ಕೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಚಾಲನೆ ನೀಡಿದರು. ಇದೆ ವೇಳೆ ಕಾಲೇಜು ವಿದ್ಯಾರ್ಥಿನಿಯರು ಅಣಕು ಮತದಾನ ಮಾಡಿದರು. ವಿದ್ಯುನ್ಮಾನ ಯಂತ್ರಗಳ ಬಳಕೆ ಮತ್ತು ನಿಖರತೆ ಬಗ್ಗೆ ತಿಳಿಸಲು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ನಗರ ಮತ್ತು ಹಳ್ಳಿಗಳ ಎಲ್ಲ ಮತದಾರರನ್ನೂ ಈ ಸಂಚಾರಿ ವಾಹನ ತಲುಪಲಿದೆ. ಈ ವಾಹನ ಶಿವಮೊಗ್ಗ ನಗರದ … Read more

ಶಿವಮೊಗ್ಗದಲ್ಲಿ ಮತ ಯಂತ್ರ, ವಿವಿ ಪ್ಯಾಟ್‌ ಪ್ರಾತ್ಯಕ್ಷಿಕೆ

Electronic-Voting-machine-training-in-Shimoga-for-officials

SHIVAMOGGA LIVE NEWS | 19 DECEMBER 2023 SHIMOGA : ಇವಿಎಂ ಮತ್ತು ವಿವಿಪ್ಯಾಟ್ ಕುರಿತು ಸಮಗ್ರವಾಗಿ ತಿಳಿದುಕೊಂಡು ಅತಿ ಜಾಗೃತೆಯಿಂದ, ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕು ಎಂದು ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಸೂಚನೆ ನೀಡಿದರು. ಫ್ರೀಡಂ ಪಾರ್ಕ್ ಬಳಿಯ ಗಾಂಧಿ ಭವನದಲ್ಲಿ ಅಧಿಕಾರಿಗಳಿಗೆ ಮೊಬೈಲ್ ಡೆಮಾನ್‍ಸ್ಟ್ರೇಷನ್ ವೆಹಿಕಲ್ (ಎಂಡಿವಿ) ಮೂಲಕ ಆಯೋಜಿಸಲಾಗಿದ್ದ ಇವಿಎಂ ಮತ್ತು ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಹಾಗೂ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಳಕೆ ವಿಧಾನ ತಿಳಿದು ಪ್ರಾತ್ಯಕ್ಷಿಕೆ … Read more

ಶಿವಮೊಗ್ಗದಲ್ಲಿ ಮತ ಯಂತ್ರಗಳಿಗೆ ಸೀಲ್‌, ಮುಂದೇನಿರುತ್ತೆ ಪ್ರಕ್ರಿಯೆ? ಎಲ್ಲೆಲ್ಲಿ ಎಷ್ಟಾಗಿದೆ ವೋಟಿಂಗ್? ಕಂಪ್ಲೀಟ್‌ ರಿಪೋರ್ಟ್

EVM-Sealed-in-Shivamogga-Durgigudi

SHIVAMOGGA LIVE NEWS | 10 MAY 2023 SHIMOGA : ಜಿಲ್ಲೆಯಲ್ಲಿ ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ಪೂರ್ಣಗೊಂಡಿದೆ. ಶೇ.78.18ರಷ್ಟು ಮತದಾನವಾಗಿದೆ. ಅಭ್ಯರ್ಥಿಗಳ ಭವಿಷ್ಯವನ್ನು ಒಡಲೊಳಗೆ ಭದ್ರ ಮಾಡಿಕೊಂಡಿರುವ ಮತ ಯಂತ್ರಗಳು ಇನ್ನು ಕೆಲವೆ ಹೊತ್ತಿನಲ್ಲಿ ಸ್ಟ್ರಾಂಗ್‌ ರೂಂ (Strong Room) ತಲುಪಲಿವೆ. ಅಂತಿಮವಾಗಿ ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ.83.71ರಷ್ಟು ಮತದಾನವಾಗಿದೆ. ಭದ್ರಾವತಿಯಲ್ಲಿ ಶೇ.68.47, ಶಿವಮೊಗ್ಗದಲ್ಲಿ ಶೇ.68.74, ತೀರ್ಥಹಳ್ಳಿಯಲ್ಲಿ ಶೇ.84.83, ಶಿಕಾರಿಪುರದಲ್ಲಿ ಶೇ.82.57, ಸೊರಬದಲ್ಲಿ ಶೇ. 82.66, ಸಾಗರದಲ್ಲಿ ಶೇ. 79.85ರಷ್ಟು ಮತದಾನವಾಗಿದೆ. ಡಿಮಸ್ಟರಿಂಗ್‌ಗೆ ಮತಯಂತ್ರಗಳು ಸಂಜೆ 6 … Read more

ಬೆಳಗ್ಗೆಯಿಂದ ಈ ಊರಲ್ಲಿ ಚಲಾವಣೆಯಾಗಿದ್ದು ಎರಡೇ ಮತ, ಮತಗಟ್ಟೆಯಿಂದ ನೂರು ಮೀಟರ್‌ ದೂರ ಉಳಿದ ಜನ

Voting-Bahishkara-at-Kanasinakatte-Village

SHIVAMOGGA LIVE NEWS | 10 MAY 2023 BHADRAVATHI : ಮೂಲ ಸೌಕರ್ಯಕ್ಕೆ ಆಗ್ರಹಿಸಿ ಕನಸಿನಕಟ್ಟೆ ಗ್ರಾಮಸ್ಥರು ಮತದಾನ ಬಹಿಷ್ಕಾರಿಸಿದ್ದಾರೆ (Boycott). ಗ್ರಾಮದಲ್ಲಿ ಸ್ಥಾಪಿಸಿರುವ ಬೂತ್‌ನಲ್ಲಿ ಬೆಳಗ್ಗೆಯಿಂದ ಇಬ್ಬರು ಮಾತ್ರ ಮತದಾನ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಭದ್ರಾವತಿ ತಾಲೂಕಿನ ಕನಸಿಕಟ್ಟೆ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಲಾಗಿದೆ. ರಾಜಕೀಯ ನಾಯಕರು ಊರೊಳಗೆ ಪ್ರವೇಶಿಸಬಾರದು ಎಂದು ಬ್ಯಾನರ್‌ ಹಾಕಿದ್ದರು. ಹೀಗಿದ್ದೂ ಗ್ರಾಮಸ್ಥರ ಮನವೊಲಿಸಲು ಯಾರೊಬ್ಬರು ಬಂದಿಲ್ಲ. ಎರಡು ಮತ ಮಾತ್ರ ಚಲಾವಣೆ ಕನಸಿನಕಟ್ಟೆ ಗ್ರಾಮದ ಬೂತ್‌ನಲ್ಲಿ 1021 … Read more

ಶಿವಮೊಗ್ಗ ನಗರದಲ್ಲಿ ಕೈ ಕೊಟ್ಟ ಮತಯಂತ್ರ, ಕೆಲಕಾಲ ಮತದಾನ ಸ್ಥಗಿತ

lection-Breaking-News-Plate.

SHIVAMOGGA LIVE NEWS | 10 MAY 2023 SHIMOGA : ಮತ ಯಂತ್ರದಲ್ಲಿ ದೋಷ (Technical Issue) ಕಾಣಿಸಿಕೊಂಡಿದ್ದು ಶಿವಮೊಗ್ಗದ ಸೈನ್ಸ್‌ ಮೈದಾನದ ಬೂತ್‌ನಲ್ಲಿ ಕೆಲಕಾಲ ಮತದಾನ ಸ್ಥಗಿತವಾಗಿತ್ತು. ಮತಗಟ್ಟೆ ಸಂಖ್ಯೆ 163ರಲ್ಲಿ ಮತ ಯಂತ್ರದಲ್ಲಿ ದೋಷ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಕೆಲವು ನಿಮಿಷ ಮತದಾನ ಸ್ಥಗಿತಗೊಳಿಸಲಾಗಿತ್ತು. ಇದನ್ನೂ ಓದಿ – ತೀರ್ಥಹಳ್ಳಿಯಲ್ಲಿ ಕೈ ಕೊಟ್ಟ ಮತ ಯಂತ್ರ, ಸುಮಾರು ಒಂದು ಗಂಟೆ ಮತದಾನ ಸ್ಥಗಿತ ಸೈನ್ಸ್‌ ಮೈದಾನದ ಮತಗಟ್ಟೆಯಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದರು. ಈ … Read more

ತೀರ್ಥಹಳ್ಳಿಯಲ್ಲಿ ಕೈ ಕೊಟ್ಟ ಮತ ಯಂತ್ರ, ಸುಮಾರು ಒಂದು ಗಂಟೆ ಮತದಾನ ಸ್ಥಗಿತ

lection-Breaking-News-Plate.

SHIVAMOGGA LIVE NEWS | 10 MAY 2023 THIRTHAHALLI : ಮತಗಟ್ಟೆಯೊಂದರಲ್ಲಿ ಮತ ಯಂತ್ರ (Voting Machine) ಕೈಕೊಟ್ಟಿದ್ದು ಸುಮಾರು ಒಂದು ಗಂಟೆಯಿಂದ ಮತದಾನ ಸ್ಥಗಿತವಾಗಿದೆ. ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಹೊದಲ ಮತಗಟ್ಟೆ ಸಂಖ್ಯೆ 143ರಲ್ಲಿ ಮತ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಈತನಕ ಸಾಗರದಲ್ಲೇ ಹೆಚ್ಚು ಮತದಾನ, ಯಾವ್ಯಾವ ಕ್ಷೇತ್ರದಲ್ಲಿ ಎಷ್ಟಾಗಿದೆ ವೋಟಿಂಗ್‌? ಸುಮಾರು ಒಂದು ಗಂಟೆಯಿಂದ ಮತದಾನ (Voting Machine) … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮತಗಟ್ಟೆಗಳಿಗೆ ತಲುಪಿದ ಮತ ಯಂತ್ರ, ಹೇಗಿತ್ತು ಮಸ್ಟರಿಂಗ್‌? ಎಷ್ಟೆಲ್ಲ ಸಿಬ್ಬಂದಿ ನಿಯೋಜನೆ ಆಗಿದೆ?

Electronic-Voting-Machine-from-NES-Ground.

SHIVAMOGGA LIVE NEWS | 9 MAY 2023 SHIMOGA : ವಿಧಾನಸಭೆ ಚುನಾವಣೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಲ್ಲಿ ಮತಯಂತ್ರಗಳ (Voting Machine) ಮಸ್ಟರಿಂಗ್‌ ಪ್ರಕ್ರಿಯೆ ನಡೆಯಿತು. ಸಿಬ್ಬಂದಿಗೆ ಕೊನೆಯ ಹಂತದ ತರಬೇತಿ ನೀಡಿ, ಮತಗಟ್ಟೆಗಳಿಗೆ ಮತ ಯಂತ್ರಗಳನ್ನು ಕಳುಹಿಸಲಾಯಿತು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದ ಮಸ್ಟರಿಂಗ್‌ ಪ್ರಕ್ರಿಯೆ ನಡೆಯಿತು. ರಾಷ್ಟ್ರೀಯ ಶಿಕ್ಷಣ ಸಮಿತಿ ಆವರಣದಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಮಸ್ಟರಿಂಗ್‌ ನಡೆಯಿತು. ಇದನ್ನೂ ಓದಿ – ಪ್ರಯಾಣಿಕರೆ ಗಮನಿಸಿ, ಎರಡು ದಿನ … Read more