ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಮತ್ತೆ ಸಂಕಷ್ಟ, ತಲೆ ಮೇಲೆ ಕೈ ಹೊತ್ತ ಜನ, ಅಧಿಕಾರಿಗಳ ವಿರು‍ದ್ಧ ಆಕ್ರೋಶ

Hosamane-flooded-with-drainage-water-due-to-rain

SHIVAMOGGA LIVE | 20 JUNE 2023 SHIMOGA : ಒಂದು ಗಂಟೆ ಸುರಿದ ಮಳೆಗೆ ಪುನಃ ಹೊಸಮನೆ ಬಡಾವಣೆಯಲ್ಲಿ ರಾಜ ಕಾಲುವೆ ಉಕ್ಕಿ ಹರಿದಿದೆ. ರಸ್ತೆ ಮೇಲೆ ನೀರು ಹರಿದು, ಮನೆಗಳಿಗೆ ನುಗ್ಗಿದೆ (Flooded). ಇದರಿಂದ ಮನೆಯಲ್ಲಿದ್ದ ಹಲವು ವಸ್ತುಗಳು ಹಾನಿಗೀಡಾಗಿವೆ. ಇವತ್ತು ಮಧ್ಯಾಹ್ನ ಶಿವಮೊಗ್ಗದಲ್ಲಿ ಗುಡುಗು, ಗಾಳಿ ಸಹಿತ ಭಾರಿ ಮಳೆ ಸುರಿಯಿತು. ಈ ವೇಳೆ ಹೊಸಮನೆ ಬಡಾವಣೆಯಲ್ಲಿ ಹಾದು ಹೋಗುವ ರಾಜ ಕಾಲುವೆ ತುಂಬಿ ಹರಿದಿದೆ (Flooded). ಇದರಿಂದ ಚರಂಡಿ ನೀರು ರಾಜಕಾಲುವೆಗೆ … Read more