ಶಿವಮೊಗ್ಗದ ಪ್ರತಿಷ್ಠಿತ ಫೌಂಡ್ರಿಯಲ್ಲಿ ಉದ್ಯೋಗವಕಾಶ, ಎಷ್ಟಿರುತ್ತೆ ಸಂಬಳ? ಏನೆಲ್ಲ ಸೌಲಭ್ಯವಿದೆ?
ಉದ್ಯೋಗ ಮಾಹಿತಿ: ಪಿಯರ್‌ಲೈಟ್ ಸ೦ಸ್ಥೆಯಲ್ಲಿ ಫೌಂಡ್ರಿ ಮತ್ತು ಮಷಿನ್ ಶಾಪ್ ವಿಭಾಗಗಳಲ್ಲಿ ಕೆಲಸ ನಿರ್ವಹಿಸಲು ಸೂಕ್ತ ಅಭ್ಯರ್ಥಿಗಳು ತಕ್ಷಣ ಬೇಕಾಗಿದ್ದಾರೆ. (Jobs) ಅರ್ಹತೆ ಏನು?: ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಏನೆಲ್ಲ ಸೌಲಭ್ಯ ಸಿಗಲಿದೆ?: ಉತ್ತಮ ವೇತನ, ಓ.ಟಿ(O.T), ಇನ್ಸೆ೦ಟಿವ್, ಪಿ.ಎಫ್(P.F), ಇಎಸ್ಐ(E.S.I), ಗ್ರಾಚ್ಯುಯಿಟಿ ಮತ್ತು ಬೋನಸ್ ಜೊತೆಗೆ ಹೊರ ಊರಿನವರಿಗೆ ವಸತಿ ಸೌಲಭ್ಯಗಳು ದೊರೆಯಲಿವೆ. ಆಸಕ್ತ ಅಭ್ಯರ್ಥಿಗಳು ಅರುಣ್ ಕುಮಾರ್.ಹೆಚ್.ಎಂ (H R ವಿಭಾಗ) ಇವರನ್ನು ಸ೦ಪರ್ಕಿಸಬಹುದು. Mobile Number (Whatsapp) : 9606462864 … Read more