ಶಿವಮೊಗ್ಗ KSRTC ಬಸ್ ಡೋರ್‌ನಲ್ಲಿ ನಿಂತು ಮಹಿಳೆಯರ ಪ್ರಯಾಣ, ಖಾಸಗಿ ಬಸ್‌ಗಳ ಪರಿಸ್ಥಿತಿ ಏನಾಗಿದೆ?
SHIVAMOGGA LIVE | 12 JUNE 2023 SHIMOGA : ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ (Free Ride) ಅವಕಾಶವಿದ್ದರೂ, ಜಿಲ್ಲೆಯ ಮಹಿಳೆಯರಿಗೆ ಇದರಿಂದ ಲಾಭವಿಲ್ಲ. ಶಿವಮೊಗ್ಗ – ಭದ್ರಾವತಿ ಮಾರ್ಗ ಹೊರತು ಉಳಿದೆಲ್ಲ ಮಾರ್ಗದಲ್ಲಿಯು ಖಾಸಗಿ ಬಸ್‌ಗಳ ಸಂಚಾರವೆ ಹೆಚ್ಚು. ದೂರ ಪ್ರಯಾಣ ಹೊರತು ಜಿಲ್ಲೆಯಲ್ಲಿ ಓಡಾಡುವ ಮಹಿಳೆಯರಿಗೆ ಶಕ್ತಿ ಯೋಜನೆಯಿಂದ ಯಾವುದೆ ಅನುಕೂಲ ಆಗುವುದಿಲ್ಲ. ಶಿವಮೊಗ್ಗ – ಭದ್ರಾವತಿ ರೂಟ್‌ನಲ್ಲಿ ರಷ್ ಶಿವಮೊಗ್ಗ – ಭದ್ರಾವತಿ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಮಾತ್ರ ಸಂಚರಿಸುತ್ತವೆ. … Read more