ಮಹಿಳೆಯರೆ ಹುಷಾರ್, ಇವರ ಮುಂದಿನ ಟಾರ್ಗೆಟ್ ನೀವೆ, ಶಿವಮೊಗ್ಗದಲ್ಲೂ 3 ಕೇಸ್ ದಾಖಲು
SHIVAMOGGA LIVE | 13 JUNE 2023 ಕೇಸ್ 1 ಅಮೆರಿಕದ ವೈದ್ಯ ಡಾ.ಮಾರ್ಟಿನ್ ಫ್ಯಾಬಿನ್ ಎಂಬ ಹೆಸರಿನಲ್ಲಿ ಶಿವಮೊಗ್ಗದ 31 ವರ್ಷದ ಮಹಿಳೆಗೆ ಫೇಸ್‌ಬುಕ್‌ನಲ್ಲಿ ರಿಕ್ವೆಸ್ಟ್ (Friend Request) ಬಂದಿತ್ತು. ಆಗಾಗ ಮಹಿಳೆಯೊಂದಿಗೆ ಚಾಟಿಂಗ್ ಮಾಡಿದ್ದಾನೆ. ಈತನ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ ಮಹಿಳೆ ಕೊನೆಗೆ ಕಳೆದುಕೊಂಡಿದ್ದು 14 ಲಕ್ಷ ರೂ. ಹಣ. ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ 2 ಹೊಸನಗರ ತಾಲೂಕಿನ 37 ವರ್ಷದ ನರ್ಸ್ ಒಬ್ಬರಿಗೆ ಮಾರ್ಕ್ ಡೀಪ್ ಎಂಬ ಹೆಸರಿನಲ್ಲಿ … Read more