SHIMOGA JOBS | ಶಿವಮೊಗ್ಗದ ಮಾರ್ಗದರ್ಶಿ ಚಿಟ್ ಫಂಡ್ಸ್ ಸಂಸ್ಥೆಯಲ್ಲಿ ಉದ್ಯೋಗವಕಾಶ, ಅರ್ಹತೆ ಏನು?
SHIVAMOGGA LIVE NEWS | 15 ಮಾರ್ಚ್ 2022 ಮಾರ್ಗದರ್ಶಿ ಚಿಟ್ ಫಂಡ್ಸ್ ಸಂಸ್ಥೆಯ ಶಿವಮೊಗ್ಗ ವಿಭಾಗದಲ್ಲಿ ಕೆಲಸ ಖಾಲಿ ಇದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಇದರ ಮಾಹಿತಿ ಇಲ್ಲಿದೆ Required Male staff for Address verification and court work for Margadarsi Chits(Kar) Pvt Ltd Work Location: Shimoga Age: below 25 years Qualification: Degree Candidates interested in fieldwork can contact Tulsi Ram V at 9538749071 … Read more