ಗೃಹ ಜ್ಯೋತಿ ಉಚಿತ ವಿದ್ಯುತ್ ನಿರೀಕ್ಷೆಯಲ್ಲಿದ್ದ ಗ್ರಾಹಕನಿಗೆ ಮೆಸ್ಕಾಂನಿಂದ ಶಾಕ್
SHIVAMOGGA LIVE NEWS | 11 AUGUST 2023 SAGARA : ಗೃಹ ಜ್ಯೋತಿ (Gruha Jyothi) ಯೋಜನೆ ಅಡಿ ಗೃಹ ಬಳಕೆಗೆ 200 ಯುನಿಟ್ ವಿದ್ಯುತ್ ಉಚಿತ (Free Power) ಎಂದು ಸರ್ಕಾರ ಘೋಷಿಸಿದೆ. ಈ ಯೋಜನೆ ಅಡಿ ಅರ್ಜಿ ಸಲ್ಲಿಸಿ ಉಚಿತ ವಿದ್ಯುತ್ ಪಡೆಯುವ ನಿರೀಕ್ಷೆಯಲ್ಲಿದ್ದ ಗ್ರಾಹಕರೊಬ್ಬರಿಗೆ ಮೆಸ್ಕಾಂ ಶಾಕ್ ನೀಡಿದೆ. ಸಾಗರ ತಾಲೂಕು ಸಿರಿವಂತೆ ಸಮೀಪದ ಕೋಗೋಡು ಗ್ರಾಮದ ಶ್ರೀಧರ್ ಭಟ್ ಅವರಿಗೆ ಈ ತಿಂಗಳು 80,747 ರೂ. ವಿದ್ಯುತ್ ಬಿಲ್ ನೀಡಲಾಗಿದೆ. … Read more