ವಿಧಾನ ಪರಿಷತ್‌ನಲ್ಲಿ ಡಾ. ಸರ್ಜಿ ಪ್ರಶ್ನೆ, ಸಚಿವರ ಉತ್ತರವೇನು?
SHIVAMOGGA LIVE NEWS, 9 DECEMBER 2024 ಶಿವಮೊಗ್ಗ : ಅತಿಥಿ ಶಿಕ್ಷಕರ (Guest Teachers) ವೇತನ ಪರಿಷ್ಕರಣೆ ಅಗತ್ಯವಿದೆ. ಈ ಸಂಬಂಧ ಅರ್ಥಿಕ ಇಲಾಖೆ ಅನುಮತಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ವಿಧಾನ ಪರಿಷತ್ತಿನಲ್ಲಿ ಸದಸ್ಯ ಡಾ. ಧನಂಜಯ ಸರ್ಜಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. ಡಾ. ಧನಂಜಯ ಸರ್ಜಿ ಪ್ರಶ್ನೆ ಏನು? ರಾಜ್ಯದಲ್ಲಿ 48,657 ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಗ್ರೂಪ್ ಡಿ, ಅಟೆಂಡರ್ … Read more