ಶಿವಮೊಗ್ಗದಲ್ಲಿ ನಾಳೆಯಿಂದ ಪಾಲಿಸಲೆಬೇಕು ಈ 6 ಮಾರ್ಗಸೂಚಿ, ಏನೇನದು?
SHIVAMOGGA LIVE NEWS | 4 MAY 2024 LOKSABHA NEWS : ಮೇ 7ರಂದು ಲೋಕಸಭೆ ಚುನಾವಣೆ ಮತದಾನ ನಡೆಯಲಿದೆ. 48 ಗಂಟೆ ಮೊದಲು ವಿವಿಧ ನಿರ್ಬಂಧ ವಿಧಿಸಲಾಗುತ್ತಿದೆ. ಈ ಸಂಬಂಧ ಚುನಾವಣ ಆಯೋಗ ಆರು ಪ್ರಮುಖ ಮಾರ್ಗಸೂಚಿ ಹೊರಡಿಸಿದೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾರ್ಗಸೂಚಿ ಪ್ರಕಟಿಸಿದರು. ಆರು ಮಾರ್ಗಸೂಚಿ ಮಾರ್ಗಸೂಚಿ 1 : ಕ್ಷೇತ್ರ ವ್ಯಾಪ್ತಿಯ ಮತದಾರರು ಹೊರತು ಉಳಿದೆಲ್ಲ ಸ್ಟಾರ್ ಪ್ರಚಾರಕರು, ರಾಜಕೀಯ ವ್ಯಕ್ತಿಗಳು ಲೋಕಸಭೆ ಕ್ಷೇತ್ರದಿಂದ ಹೊರಗೆ ತೆರಳಬೇಕು. ‘ಹೊರಗಿನವರು … Read more