ಗುಂಡಪ್ಪ ಶೆಡ್’ನಲ್ಲಿ ರಾತ್ರೋರಾತ್ರಿ ಬೈಕ್ ನಾಪತ್ತೆ

bike theft reference image

SHIVAMOGGA LIVE NEWS | BIKE | 27 ಮೇ 2022 ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಶಿವಮೊಗ್ಗದ ಗುಂಡಪ್ಪ ಶೆಡ್’ನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ರಾತ್ರೋರಾತ್ರಿ ನಾಪತ್ತೆಯಾಗಿದೆ. ಬೈರಪ್ಪ ಬಿ.ಜೋಗಿ ಎಂಬುವವರ ಬೈಕ್ ಕಳುವಾಗಿದೆ. ಮೇ 23ರಂದು ಗುಂಡಪ್ಪ ಶೆಡ್’ನಲ್ಲಿ ಮನೆ ಮುಂದೆ ರಾತ್ರಿ ಪ್ಲಾಟೀನ ಬೈಕ್ ತಂದು ನಿಲ್ಲಿಸಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಘಟನೆ ಸಂಬಂಧ ಬೈರಪ್ಪ ಜೋಗಿ ಅವರು ಕೋಟೆ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು … Read more