ಹೊಸ ವರ್ಷ, ಶಿವಮೊಗ್ಗದ ಜಿಮ್‌ಗಳು, ಯೋಗ ತರಬೇತಿ ಕೇಂದ್ರಗಳಿಗೆ ಅಡ್ಮಿಷನ್‌ ಹೆಚ್ಚಳ

D-Fit-gym-at-Shimoga-city-Dyani

SHIVAMOGGA LIVE NEWS | 1 JANUARY 2023 SHIMOGA : ಹೊಸ ವರ್ಷದ ಆರಂಭದಲ್ಲಿ ಜಿಮ್‌ಗಳ ಮೆಂಬರ್‌ಶಿಪ್‌ಗೆ ಡಿಮಾಂಡ್‌ ಹೆಚ್ಚಾಗಿದೆ. ನಗರದ ಬಹುತೇಕ ಜಿಮ್‌ಗಳಿಗೆ ಹೊಸ ವರ್ಷದಂದು ಹೊಸ ಅಡ್ಮಿಷನ್‌ಗಳಾಗಿವೆ. ಈ ವಾರದಲ್ಲಿ ಮತ್ತಷ್ಟು ಮಂದಿ ಜಿಮ್‌ ಸೇರುವ ಸಾಧ್ಯತೆ ಇದೆ. ಜಿಮ್‌, ಯೋಗ ಕ್ಲಾಸ್‌ನತ್ತ ಹೆಚ್ಚಿದ ಆಸಕ್ತಿ ಬಹುತೇಕರು ಹೊಸ ವರ್ಷಕ್ಕೆ ಹೊಸ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಆರೋಗ್ಯ ಮತ್ತು ಫಿಟ್ನೆಸ್‌ ಕುರಿತು ನಿರ್ಣಯ ತೆಗೆದುಕೊಳ್ಳುವವರು ಜಿಮ್‌ ಮತ್ತು ಯೋಗ ಕ್ಲಾಸ್‌ಗಳತ್ತ ಮುಖ ಮಾಡುತ್ತಾರೆ. ಶಿವಮೊಗ್ಗ … Read more

ಶಿವಮೊಗ್ಗದ ಜಿಮ್ ಒಂದರ ಮಾಲೀಕರ ವಿರುದ್ಧ ತರಬೇತುದಾರರಿಂದಲೇ ಕೇಸ್, ಕಾರಣವೇನು?

jayanagara police station in shimoga

SHIVAMOGGA LIVE NEWS | SHIMOGA | 8 ಜುಲೈ 2022 ನಗರದ ಫಿಟ್‌ನೆಸ್‌ ಸಂಸ್ಥೆಯ ತರಬೇತುದಾರನಿಗೆ ಪಿಎಫ್ ಹಣದಲ್ಲಿ ವಂಚನೆ ಆಗಿದ್ದು, ಸಂಸ್ಥೆಯ ಮಾಲೀಕ ಸೇರಿ ಮೂವರ ಮೇಲೆ ನ್ಯಾಯಾಲಯದ ಮೂಲಕ ಪ್ರಕರಣ ದಾಖಲಿಸಲಾಗಿದೆ. ಮೂವರು ತರಬೇತುದಾರರು ಪ್ರಕರಣ ದಾಖಲು ಮಾಡಿದ್ದಾರೆ. ಪಿಎಫ್ ವಂಚನೆ ಆರೋಪ ಫಿಟ್‌ನೆಸ್‌ ಸಂಸ್ಥೆಯಲ್ಲಿ ಕೆಲಸ ಮಾಡಿದ ತರಬೇತುದಾರರಿಗೆ ಪ್ರತಿ ತಿಂಗಳ ಸಂಬಳದಲ್ಲಿ ಪಿಎಫ್, ಇಎಸ್ಐ ಎಂದು 1,935 ರೂ. ಕಡಿತ ಮಾಡಿಕೊಳ್ಳಲಾಗಿದೆ. ಆದರೆ ಪಿಎಫ್ ಖಾತೆಗೆ ಹಣ ಕೇವಲ 312 … Read more

ಶಿವಮೊಗ್ಗ ಜಿಲ್ಲೆಯ ಗರಡಿಮನೆಗಳ ದುರಸ್ಥಿ, ನವೀಕರಣಕ್ಕೆ ಅರ್ಜಿ ಆಹ್ವಾನ

Shivamogga-Live-News-Update-Image

ಶಿವಮೊಗ್ಗ : ಶಿವಮೊಗ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರಿಗೆ ಸೇರಿದ ಗರಡಿ ಮನೆಗಳನ್ನು ದುರಸ್ಥಿ ಅಥವಾ ನವೀಕರಣ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಫಲಾನುಭವಿಗಳು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಕ್ರೀಡಾಂಗಣ, ಶಿವಮೊಗ್ಗ ಕಚೇರಿಗೆ ಆಗಮಿಸಿ ಮಾಹಿತಿ ಪಡೆದು ಡಿಸೆಂಬರ್ -05 ರೊಳಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.