ಶಿವಮೊಗ್ಗದಲ್ಲಿ ರಾತ್ರೋರಾತ್ರಿ 250 ಕೆ.ಜಿ. ಅಡಕೆ ನಾಪತ್ತೆ
SHIVAMOGGA LIVE NEWS | 1 ಮಾರ್ಚ್ 2022 ರಾತ್ರೋರಾತ್ರಿ ಸುಮಾರು 250 ಕೆ.ಜಿ.ಯಷ್ಟು ಸಿಪ್ಪೆಗೋಟು ಅಡಕೆ ಕಳ್ಳತನವಾಗಿದೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳೆ ಹೊನ್ನಾಪುರದ ರಮೇಶ್ ಎಂಬುವವರಿಗೆ ಸೇರಿದ 250 ಕೆ.ಜಿ. ಸಿಪ್ಪೆಗೋಟು ಅಡಕೆ ಕಳವಾಗಿದೆ. ರಮೇಶ್ ಅವರು ಮನೆ ಬಳಿಕ ಅಡಕೆಯನ್ನು ಒಣಗಿಸಲು ಹಾಕಿದ್ದರು. ರಾತ್ರಿ 11 ಗಂಟೆಗೆ ಅಡಕೆಯನ್ನು ಪರಿಶೀಲಿಸಿ ಬಂದಿದ್ದರು. ಬೆಳಗ್ಗೆ 6 ಗಂಟೆಗೆ ಎದ್ದು ನೋಡಿದಾಗ, ಸುಮಾರು 250 ಕೆ.ಜಿ.ಯಷ್ಟು ಅಡಕೆ ಕಳ್ಳತನವಾಗಿತ್ತು. ಇದರ ಮೌಲ್ಯ … Read more