ಶಿವಮೊಗ್ಗದಲ್ಲಿ ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ, ಎಲ್ಲೆಲ್ಲಿ ಹೇಗಿತ್ತು?
ಶಿವಮೊಗ್ಗ: ಹೊಸ ವರ್ಷವನ್ನು (New Year) ಶಿವಮೊಗ್ಗದಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಹಾಡು, ಡಾನ್ಸು, ಪಾರ್ಟಿಗಳ ಮೂಲಕ ನೂತನ ಕ್ಯಾಲೆಂಡರ್ ವರ್ಷಕ್ಕೆ ಅದ್ಧೂರಿ ವೆಲ್ಕಮ್ ನೀಡಲಾಯಿತು. ಎಲ್ಲೆಲ್ಲಿ ಹೇಗಿತ್ತು ಸಂಭ್ರಮ? ಕ್ಲಬ್, ಹೋಂ ಸ್ಟೇ, ಪಾರ್ಟಿ ಹಾಲ್: ಶಿವಮೊಗ್ಗ ನಗರದ ಎಲ್ಲ ಕ್ಲಬ್ಗಳಲ್ಲು ರಾತ್ರಿ ಔತಣಕೂಟ, ಪಾರ್ಟಿಗಳನ್ನು ಆಯೋಜಿಸಲಾಗಿತ್ತು. ಡಿಸೆಂಬರ್ 31ರ ಸಂಜೆ 7 ಗಂಟೆಯಿಂದಲೇ ಎಲ್ಲೆಡೆ ಹಾಡು, ಡಾನ್ಸು, ಪಾರ್ಟಿಗಳು ಆರಂಭವಾಗಿದ್ದವು. 12 ಗಂಟೆಯಾಗುತ್ತಿದ್ದಂತೆ ಸಂಭ್ರಮಾಚರಣೆ ಜೋರಾಯಿತು. ಪೊಲೀಸ್ ಇಲಾಖೆ ಈ … Read more