ಯಡಿಯೂರಪ್ಪ ಬಂದ ಹೆಲಿಕಾಪ್ಟರ್ ಶಿವಮೊಗ್ಗದಲ್ಲಿ ತಪಾಸಣೆ
SHIVAMOGGA LIVE NEWS | 18 APRIL 2023 SHIMOGA : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಆಗಮಿಸಿದರು. ಹೆಲಿಪ್ಯಾಡ್‌ನಲ್ಲಿ ಚುನಾವಣಾಧಿಕಾರಿ ಹೆಲಿಕಾಪ್ಟರ್ (Helicopter) ತಪಾಸಣೆ ನಡೆಸಿದರು. ಯಡಿಯೂರಪ್ಪ ಅವರು ಹೆಲಿಪ್ಯಾಡ್‌ನಲ್ಲಿ ಕೆಳಗಿಳಿಯುತ್ತಿದ್ದಂತೆ ಚುನಾವಣಾಧಿಕಾರಿ ತಪಾಸಣೆ ಆರಂಭಿಸಿದರು. ಹೆಲಿಕಾಪ್ಟರ್ (Helicopter) ಒಳ ಭಾಗ, ಹಿಂಬದಿ ಲಗೇಜ್ ಕ್ಯಾಬಿನ್ ಪರಿಶೀಲನೆ ನಡೆಸಿದರು. ಹೆಲಿಕಾಪ್ಟರ್ ಲ್ಯಾಂಡ್ ಆಗುವುದು, ತಪಾಸಣೆ ಮಾಡಿದ್ದರ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಯಿತು. ಇದನ್ನೂ ಓದಿ – ಶಿವಮೊಗ್ಗ ಬಿಜೆಪಿಯ ‘ಅಚ್ಚರಿ ಅಭ್ಯರ್ಥಿ’ ಹೆಸರು … Read more