ಮಗು ಮೃತದೇಹ ಕಚ್ಚಿಕೊಂಡು ಶಿವಮೊಗ್ಗದ ಆಸ್ಪತ್ರೆ ಆವರಣದಲ್ಲಿ ಓಡಾಡಿದ ನಾಯಿ, ಯಾರ ಮಗು?

Mc Gann Hospital Building

SHIVAMOGGA LIVE NEWS | 2 APRIL 2023 SHIMOGA : ನಾಯಿಯೊಂದು ನವಜಾತ ಹೆಣ್ಣು ಶಿಶುವನ್ನು (New Born) ಕಚ್ಚಿಕೊಂಡು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಓಡಾಡಿದೆ. ಸಾರ್ವಜನಿಕರು, ಭದ್ರತಾ ಸಿಬ್ಬಂದಿ ನಾಯಿಯನ್ನು ಓಡಿಸಿ, ಶಿಶುವನ್ನು ಪರೀಕ್ಷಿಸಿದಾಗ ಮೃತಪಟ್ಟಿರುವುದು ಗೊತ್ತಾಗಿದೆ. ನಾಯಿ ಬಾಯಲ್ಲಿ ನವಜಾತ ಶಿಶು ಬೆಳಗಿನ ಜಾವ ನಾಯಿಯೊಂದು ನವಜಾತ (New Born) ಶಿಶುವನ್ನು ಕಚ್ಚಿಕೊಂಡು, ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ ಬಳಿ ಓಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಪರಿಶೀಲಿಸಿದ ಭದ್ರತಾ … Read more

ರಾತ್ರೋರಾತ್ರಿ ಆರೋಗ್ಯ ಕೇಂದ್ರದ ಕಿಟಕಿಗೆ ಕಲ್ಲು ತೂರಿದವನು ಅರೆಸ್ಟ್, ಕಲ್ಲು ಹೊಡೆದಿದ್ದೇಕೆ?

Stone-Pelting-on-Tumari-Hospital

SHIVAMOGGA LIVE NEWS | SAGARA | 3 ಜುಲೈ 2022 ಪ್ರಾಥಮಿಕ ಆರೋಗ್ಯ ಕೇಂದ್ರದ (HOSPITAL) ಮೇಲೆ ರಾತ್ರೋರಾತ್ರಿ ಕಲ್ಲು ತೂರಾಟ ನಡೆಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಲು ತೂರಿದ್ದರಿಂದ ಕಿಟಕಿ ಗಾಜು ಪುಡಿಯಾಗಿತ್ತು. ಕರೂರು ಗ್ರಾಮದ ವರುಣ್ ಎಂಬಾತನನ್ನು ಬಂಧಿಸಲಾಗಿದೆ. ಜೂ.29ರಂದು ರಾತ್ರಿ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿಟಿಕಿ ಗಾಜಿಗೆ ವರುಣ್ ಕಲ್ಲು ತೂರಿದ್ದ. ಕಲ್ಲು ತೂರಲು ಕಾರಣವೇನು? ಅನಾರೋಗ್ಯದಿಂದ ಬಳಲುತ್ತಿದ್ದ ವರುಣ್ ಚಿಕಿತ್ಸೆಗೆಂದು ಜೂ.29ರಂದು ಚಿಕಿತ್ಸೆಗೆಂದು ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ … Read more

ಮೆಗ್ಗಾನ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಿಗದ ಆರೋಪ, ನರಳಿ ಪ್ರಾಣ ಬಿಟ್ಟ ಸೋಂಕಿತ, ವಿಡಿಯೋ ವರೈಲ್

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 MAY 2021 ಆಕ್ಸಿಜನ್ ಇಲ್ಲದೆ, ವೆಂಟಿಲೇಟರ್ ಸಿಗದೆ ಒಬ್ಬನೆ ಒಬ್ಬ ಸೋಂಕಿತ ಸಾವನ್ನಪ್ಪಲು ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿ ಎರಡು ದಿನ ಕಳೆಯುವುದರಲ್ಲಿ, ಮೆಗ್ಗಾನ್ ಆಸ್ಪತ್ರೆಯಲ್ಲಿ ಸೋಂಕಿತರೊಬ್ಬರಿಗೆ ವೆಂಟಿಲೇಟರ್ ಸಿಗದೆ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ವಿಡಿಯೋ ವೈರಲ್ ಆಗಿದೆ. ಶಿಕಾರಿಪುರದ ಆನಂದ್ (46) ಮೃತ ದುರ್ದೈವಿ. ಕರೋನ ಹಿನ್ನೆಲೆ ಶನಿವಾರ ಸಂಜೆ ಆನಂದ್ ಅವರು ಮಗ್ಗಾನ್ ಆಸ್ಪತ್ರೆಗೆ … Read more

ಶಿವಮೊಗ್ಗದಲ್ಲಿ ಕರೋನ ಲಸಿಕೆ ಡ್ರೈ ರನ್ ಶುರು, ಏನಿದು ಡ್ರೈ ರನ್? ಎಲ್ಲೆಲ್ಲಿ ಆಗ್ತಿದೆ? ಯಾರೆಲ್ಲ ಭಾಗವಹಿಸಿದ್ದಾರೆ?

020120 Corona Vaccine Dry Run in Shimoga 1

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SHIMOGA NEWS | 02 JANUARY 2021 ಶಿವಮೊಗ್ಗದಲ್ಲಿ ಇವತ್ತು ಕರೋನ ಲಸಿಕೆ ತಾಲೀಮು (ಡ್ರೈ ರನ್) ನಡೆಯಿತು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಡ್ರೈ ರನ್‍ಗೆ ಚಾಲನೆ ನೀಡಿದರು. ಏನಿದು ಡ್ರೈ ರನ್? ಕೋವಿಡ್ ಲಸಿಕೆ ಬಂದಾಗ ಅದನ್ನು ಹಾಕುವ ಕುರಿತು ಕೈಗೊಂಡಿರುವ ಸಿದ್ಧತೆ ಕಾರ್ಯಗಳ ಪರಿಶೀಲನೆಗೆ ತಾಲೀಮು ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ, ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿಗಳನ್ನು ಇದರಲ್ಲಿ … Read more