ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ
ಶಿವಮೊಗ್ಗ: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (Doctors) ಶಿವಮೊಗ್ಗ ಶಾಖೆ ನೂತನ ಅಧ್ಯಕ್ಷರಾಗಿ ಡಾ. ಕೆ.ಆರ್.ರವೀಶ್, ಕಾರ್ಯದರ್ಶಿಯಾಗಿ ಡಾ. ಕೆ.ಎಸ್. ಶುಭ್ರತಾ ಹಾಗೂ ಖಜಾಂಚಿಯಾಗಿ ಡಾ. ಹೆಚ್.ಎಲ್.ಶಶಿಧರ್ ಅಧಿಕಾರ ವಹಿಸಿಕೊಂಡರು. 2025-26ನೇ ಸಾಲಿನ ಹೊಸ ಕಾರ್ಯಕಾರಿ ಮಂಡಳಿ ಆಯ್ಕೆಯ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯ ಕ್ಷರಾಗಿ ಡಾ. ಬಿ.ಎ.ಸುಭಾಷ್, ಡಾ. ರಾಮಚಂದ್ರ ಬಾದಾಮಿ, ಸಹ ಕಾರ್ಯದರ್ಶಿಗಳಾಗಿ ಡಾ. ಎಂ. ಆರ್.ಸತೀಶ್, ಡಾ. ರಾಕೇಶ್ ಬಿಸಿ ಲೇಹಳ್ಳಿ, ಮಹಿಳಾ ವೈದ್ಯ ಘಟಕದ ಅಧ್ಯಕ್ಷರಾಗಿ ಡಾ. ಕೌಸ್ತುಭ ಅರುಣ್ ಮತ್ತು … Read more