ಶಿವಮೊಗ್ಗದಲ್ಲಿ ಶೂ ಒಳಗಿಂದ ಹೆಡೆ ಎತ್ತಿದ ನಾಗರಹಾವು

Snake-in-Shoe-at-Income-Tax-quarters-at-Shimoga

SHIVAMOGGA LIVE NEWS, 21 DECEMBER 2024 ಶಿವಮೊಗ್ಗ : ಶೂ ಒಳಗೆ ಅಡಗಿ ಕೂತಿದ್ದ ಒಂದು ಅಡಿ ಉದ್ದದ ನಾಗರ ಹಾವನ್ನು ಸ್ನೇಕ್‌ (Snake) ಕಿರಣ್‌ ರಕ್ಷಿಸಿದ್ದಾರೆ. ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರು ಆದಾಯ ತೆರಿಗೆ ಇಲಾಖೆ ಕ್ವಾರ್ಟರ್ಸ್‌ನ ಸೇವಂತ್‌ ಎಂಬುವವರ ಮನೆ ಬಳಿ ಹಾವು ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಆಗಮಿಸಿ ಸ್ನೇಕ್‌ ಕಿರಣ್‌ ಹಾವಿಗಾಗಿ ಎಲ್ಲೆಡೆ ಹುಡುಕಿದರು. ಮನೆ ಬಳಿ ಇಟ್ಟಿದ್ದ ಶೂ ಪರಿಶೀಲಿಸಿದಾಗ ಅದರೊಳಗೆ ಹಾವು ಅವಿತಿರುವುದು ಗೊತ್ತಾಗಿದೆ. ಕೂಡಲೆ ಶೂ ಒಳಗಿನಿಂದ ಹಾವನ್ನು … Read more

BREAKING NEWS | ತೀರ್ಥಹಳ್ಳಿಯ ಮೂರು ಸಹಕಾರ ಸಂಸ್ಥೆಗಳ ಮೇಲೆ ಐಟಿ ದಾಳಿ

breaking news graphics

SHIVAMOGGA LIVE NEWS | 12 APRIL 2023 THIRTHAHALLI : ಮೂರು ಸಹಕಾರ ಸೊಸೈಟಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ (IT raid) ನಡೆಸಿದ್ದಾರೆ. ದಾಳಿ ನಡೆಸಿದ ಅಧಿಕಾರಿಗಳು ಹಣಕಾಸು ವ್ಯವಹಾರ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ತೀರ್ಥಹಳ್ಳಿ ಪಟ್ಟಣದಲ್ಲಿರುವ ಸಹಕಾರ ಸೊಸೈಟಿಗಳ ಮೇಲೆ ದಾಳಿಯಾಗಿದೆ (IT raid). ವಿಚಾರ ತಿಳಿಯುತ್ತಿದ್ದಂತೆ ತೀರ್ಥಹಳ್ಳಿ ತಹಶೀಲ್ದಾರ್‌, ಡಿವೈಎಸ್‌ಪಿ ಮತ್ತು ಚುನಾವಣಾಧಿಕಾರಿಗಳು ಸಹಕಾರ ಸೊಸೈಟಿಗಳ ಬಳಿ ದೌಡಾಯಿಸಿದ್ದಾರೆ. ದಾಳಿ ಕುರಿತು ಹೆಚ್ಚಿನ ಮಾಹಿತಿ … Read more

ಶಿವಮೊಗ್ಗದಲ್ಲಿ ಆದಾಯ ತೆರಿಗೆ ಕಚೇರಿ ಮುಂದೆ ಪ್ರತಿಭಟನೆ, ಬಂಧನ

Congress-Protest-in-front-of-Income-Tax-Office

SHIVAMOGGA LIVE NEWS | SHIMOGA | 24 ಜೂನ್ 2022 ಕಾಂಗ್ರೆಸ್ ಪಕ್ಷವನ್ನು ಹೆದರಿಸಲು ಕೇಂದ್ರ ಸರ್ಕಾರ ಜಾರಿ ನಿದೇಶನಾಲಯವನ್ನು ದುಬರ್ಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ನಗರದ ಗೋಪಾಲಗೌಡ ಬಡಾವಣೆಯ ಆದಾಯ ತೆರಿಗೆ (INCOME TAX) ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಜಿಲ್ಲಾಧ್ಯಕ್ಷ ಎಚ್‌.ಎಸ್.ಸುಂದರೇಶ್‌ ನೇತೃತ್ವದಲ್ಲಿ INCOME TAX ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಕಳೆದೊಂದು … Read more