ದರ್ಶನ್‌ ಅರೆಸ್ಟ್‌ ವಿಚಾರ, ಶಿವಮೊಗ್ಗದಲ್ಲಿ ವಚನದ ಮೂಲಕ ಪ್ರತಿಕ್ರಿಯೆ ನೀಡಿದ ಇಂದ್ರಜಿತ್‌ ಲಂಕೇಶ್‌

Indrajit-Lankesh-about-actor-darshan-in-Shimoga

SHIVAMOGGA LIVE NEWS | 12 JUNE 2024 SHIMOGA : ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Darshan) ಮತ್ತು ಸಹಚರರನ್ನು ಬಂಧಿಸಿರುವ ಪ್ರಕರಣ ಸಂಬಂಧ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದರು. ಬಸವಣ್ಣನ ವಚನದ ಮೂಲಕ ಇಂದ್ರಜಿತ್‌ ಲಂಕೇಶ್‌ ಉತ್ತರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದ್ರಜಿತ್‌ ಲಂಕೇಶ್‌, ಕೊಲೆ ಪ್ರಕರಣದ ತನಿಖೆ ಈಗಾಗಲೇ ಆರಂಭವಾಗಿದೆ. ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ತನಿಖೆ ಮಾಡುತ್ತಿದ್ದಾರೆ. ಬಸವಣ್ಣನ ವಚನದ ಮೂಲಕ ಇದಕ್ಕೆ ಉತ್ತರ ನೀಡುತ್ತೇನೆ. ಜಗತ್ತಿನ ಡೊಂಕು ನೀವೇಕೆ‌ ತಿದ್ದುವಿರಿ. … Read more