ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಾಕುವಾಗ ಹುಷಾರ್, ಇನ್‌ಸ್ಟಾಗ್ರಾಂನಲ್ಲಿ ರಿಕ್ವೆಸ್ಟ್‌ಗೆ ಒಪ್ಪಿಗೆ ಕೊಟ್ಟ ವಿದ್ಯಾರ್ಥಿನಿಗೆ ಶಾಕ್
SHIVAMOGGA LIVE NEWS | 23 FEBRURARY 2023 SHIMOGA : ವಿದ್ಯಾರ್ಥಿನಿಯೊಬ್ಬಳ ಫೋಟೊಗಳನ್ನು ಎಡಿಟ್ (Edited Photo) ಮಾಡಿ ಆಶ್ಲೀಲವಾಗಿ ಇನ್ಸ್ಟಾಗ್ರಾಂ ಖಾತೆಯೊಂದರಲ್ಲಿ ಅಪ್ ಲೋಡ್ ಮಾಡಲಾಗಿದೆ. ‘ನೀನು ನಿನ್ನ ಕುಟುಂಬದವರು ಸಾಯುವ ತನಕ ಇದು ಮುಂದುವರೆಯಲಿದೆ’ ಎಂದು ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿನಿ ದೂರು ದಾಖಲು ಮಾಡಿದ್ದಾಳೆ. ಏನಿದು ಪ್ರಕರಣ? ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿನಿಯ (ಹೆಸರು ಗೌಪ್ಯ) ಇನ್ಸ್ಟಾಗ್ರಾಂ ಖಾತೆಗೆ ಫೆ.11ರಂದು ಸಂಜೆ ಮತ್ತೊಂದು ಇನ್ಸ್ಟಾಗ್ರಾಂ ಖಾತೆಯಿಂದ ರಿಕ್ವೆಸ್ಟ್ ಬಂದಿದೆ. ಪರಿಚಿತರೋ, ಸಂಬಂಧಿಯೋ … Read more