ಜೈಲ್‌ ರಸ್ತೆ ಕರ್ಮಕಾಂಡ, 6 ತಿಂಗಳಿಗು ಹೆಚ್ಚು ಕಾಲ ನಡೆಯಿತು ಕಾಮಗಾರಿ, ಕೆಲವೇ ತಿಂಗಳಲ್ಲಿ ಬಿತ್ತು ಗುಂಡಿ

Pot-holes-in-Shimoga-smart-city-jail-road-work.webp

SHIVAMOGGA LIVE NEWS | 13 NOVEMBER 2023 SHIMOGA : ಹೊಳೆಯಲ್ಲಿ ಹುಣಸೆ ಹಣ್ಣು ಹಿಂಡಿದಂತಾಗಿದೆ ಜೈಲ್‌ ರಸ್ತೆಯಲ್ಲಿ ನಡೆದ ಸ್ಮಾರ್ಟ್‌ ಸಿಟಿ (Smart city) ಕಾಮಗಾರಿ. ಆರು ತಿಂಗಳಿಗು ಹೆಚ್ಚು ಕಾಲ ರಸ್ತೆ ಪುನರ್‌ ನಿರ್ಮಾಣ ಮಾಡಲಾಗಿತ್ತು. ಆದರೆ ವರ್ಷ ಕಳೆಯುವುದರಲ್ಲಿ ರಸ್ತೆ ಗುಂಡಿಮಯವಾಗಿದೆ. ಸ್ಮಾರ್ಟ್‌ ಸಿಟಿ ಕೇಬಲ್‌ ಡೆಕ್‌ನ ಸ್ಲ್ಯಾಬ್‌ಗಳು ವಾಹನ ಸವಾರರ ಪಾಲಿಗೆ ಯಮ ಸ್ವರೂಪಿಯಾಗಿ ಕಾಡುತ್ತಿವೆ. ಅರ್ಧ ವರ್ಷದ ಕಾಮಗಾರಿ ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಶಿವಮೊಗ್ಗದ ಜೈಲ್‌ ರಸ್ತೆಯನ್ನು ಪುನರ್‌ … Read more

ಜೈಲ್‌ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದು ಅಡ್ಡಗಟ್ಟಿ 54 ಸಾವಿರದ ಮೊಬೈಲ್‌ ಕಸಿದು ಪರಾರಿ

030521 Jail Road During Curfew 1

SHIVAMOGGA LIVE NEWS | 3 NOVEMBER 2023 SHIMOGA : ಬೈಕ್‌ನಲ್ಲಿ ತೆರಳುತ್ತಿದ್ದ ಚಿಕನ್‌ ಅಂಗಡಿ ಮಾಲೀಕನನ್ನು ಅಡ್ಡಗಟ್ಟಿ 54 ಸಾವಿರ ರೂ. ಮೊತ್ತದ ಮೊಬೈಲ್‌ (Mobile) ಮತ್ತು 3 ಸಾವಿರ ರೂ. ಹಣ ಕಸಿದುಕೊಳ್ಳಲಾಗಿದೆ. ಶಿವಮೊಗ್ಗದ ಜೈಲ್‌ ರಸ್ತೆಯಲ್ಲಿ ಘಟನೆ ಸಂಭವಿಸಿದ್ದು, ತಡವಾಗಿ ಪ್ರಕರಣ ದಾಖಲಾಗಿದೆ. ಸೂಳೆಬೈಲು ನಿವಾಸಿ ಮೊಹಮ್ಮದ್‌ ನಿಸಾರ್‌ ಅವರು ಬೊಮ್ಮನಕಟ್ಟೆಯಲ್ಲಿ ಚಿಕನ್‌ ಅಂಗಡಿ ನಡೆಸುತ್ತಿದ್ದಾರೆ. ಮದುವೆ ಆರ್ಡರ್‌ ಇದ್ದಿದ್ದರಿಂದ ಆ.13ರಂದು ಮೊಹಮ್ಮದ್‌ ನಿಸಾರ್‌ ಅವರು ತನ್ನ ಸ್ನೇಹಿತನೊಂದಿಗೆ ಬೆಳಗಿನ ಜಾವ … Read more

ಮುಗಿಯದ ಸ್ಮಾರ್ಟ್ ಸಿಟಿ ಅವಾಂತರ, ಗುಂಡಿಗೆ ಬಿದ್ದು ಬಾಲಕನ ಕಣ್ಣಿಗೆ ಪೆಟ್ಟು, ಸಿಸಿಟಿವಿಯಲ್ಲಿ ದೃಶ್ಯ ಸೆರೆ

Boy-Falls-to-Smart-City-Chamber

ಶಿವಮೊಗ್ಗದ ಲೈವ್.ಕಾಂ | SHIMOGA NEWS | 24 ಫೆಬ್ರವರಿ 2022 ಟೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ ಬಾಲಕನೊಬ್ಬ ಸ್ಮಾರ್ಟ್ ಸಿಟಿ ಚರಂಡಿಗೆ ಬಿದ್ದು ಗಾಯಗೊಂಡಿದ್ದಾನೆ. ಚರಂಡಿಗೆ ಸ್ಲಾಬ್ ಅಳವಡಿಸದೆ ಇರುವುದರಿಂದ ಘಟನೆ ಸಂಭವಿಸಿದೆ. ಸ್ಥಳೀಯರು ಮತ್ತು ಕೆಲಸಗಾರರು ಬಾಲಕನ ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗದ ಹೊಸಮನೆ ಬಡಾವಣೆ ಸಮೀಪ ಜೈಲ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಮೂರನೆ ತರಗತಿಯ ಓದುತ್ತಿರುವ ರಾಘವೇಂದ್ರ ಗಾಯಗೊಂಡಿರುವ ಬಾಲಕ. ಜೈಲ್ ರಸ್ತೆಯಲ್ಲಿ ಹೊಸದಾಗಿ ಚರಂಡಿ ನಿರ್ಮಿಸಲಾಗಿದೆ. ಅಲ್ಲಲ್ಲಿ ಸ್ಲಾಬ್ ಅಳವಡಿಸದೆ ಹಾಗೆ ಬಿಡಲಾಗಿದೆ. ಟೂಷನ್ … Read more