ಸಿಗಂದೂರಿನಲ್ಲಿ 2 ದಿನ ಜಾತ್ರೆ, ಏನೆಲ್ಲ ಪೂಜೆಗಳು, ಯಾವೆಲ್ಲ ಕಾರ್ಯಕ್ರಮಗಳಿರಲಿವೆ?
SHIVAMOGGA LIVE NEWS |10 JANUARY 2023 ಸಾಗರ : ಪ್ರಸಿದ್ಧ ಕ್ಷೇತ್ರ ಸಿಗಂದೂರು (sigandur) ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಸಂಕ್ರಾಂತಿ (sankranti) ಅಂಗವಾಗಿ ಜ.14 ಮತ್ತು 15ರಂದು ಜಾತ್ರಾ (jatre) ಮಹೋತ್ಸವ ನಡೆಯಲಿದೆ. ಜ.14ರಂದು ಬೆಳಗ್ಗೆ ಸೀಗೆಕಣಿವೆಯಲ್ಲಿ ನಟ ರಾಘವೇಂದ್ರ ರಾಜಕುಮಾರ್ ಅವರು ಜಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಧರ್ಮದರ್ಶಿ ಡಾ. ಎಸ್.ರಾಮಪ್ಪ (dr. ramappa) ತಿಳಿಸಿದ್ದಾರೆ. ಮೂಲ ಸ್ಥಳದಲ್ಲಿ ಪ್ರಥಮ ಪೂಜೆ ಜ.14ರಂದು ಬೆಳಗಿನ ಜಾವ 2 ಗಂಟೆಗೆ ಆಲಯ ಶುದ್ಧಿ ನಡೆಯಲಿದೆ. ಬೆಳಗ್ಗೆ … Read more