ಏಕಾಏಕಿ ರಸ್ತೆಗೆ ಬಂದ ಜೆಸಿಬಿ, ಬೈಕ್‌ಗೆ ಡಿಕ್ಕಿ, ಆನಂದಪುರದಲ್ಲಿ ಒಬ್ಬ ಸಾವು, ಮತ್ತೊಬ್ಬ ಆಸ್ಪತ್ರೆಗೆ
SHIVAMOGGA LIVE NEWS | 28 APRIL 2024 ANANDAPURA : ಕೆರೆ ಏರಿ ಮೇಲೆ ಜೆಸಿಬಿ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಸೈಯದ್ ಹುಸೇನ್ (34) ಮೃತರು. ಆನಂದಪುರದಿಂದ ಯಡೇಹಳ್ಳಿ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಕೆರೆ ಏರಿ ಮೇಲೆ ಬೈಕ್ ತೆರಳುತ್ತಿದ್ದಾಗ ಪಕ್ಕದ ಜಮೀನಿನಿಂದ ಜೆಸಿಬಿ ವಾಹನ ಏಕಾಏಕಿ ರಸ್ತೆಗೆ ಬಂದಿದೆ. ಈ ಸಂದರ್ಭ ಡಿಕ್ಕಿ ಸಂಭವಿಸಿ ಸೈಯದ್ ಹುಸೇನ್ ಗಂಭೀರ ಗಾಯಗೊಂಡಿದ್ದರು. ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಇನ್ನು, … Read more