ಶಿವಮೊಗ್ಗಕ್ಕೆ ಪ್ರೈವೇಟ್ ಜೆಟ್, ಬೆಂಗಳೂರಿನಿಂದ 39 ನಿಮಿಷ, ಇಲ್ಲಿಂದ ಮೈಸೂರಿಗೆ 25 ನಿಮಿಷದಲ್ಲಿ ಹಾರಾಟ
SHIVAMOGGA LIVE NEWS | 2 SEPTEMBER 2023 SHIMOGA : ಸೋಗಾನೆಯ ವಿಮಾನ ನಿಲ್ದಾಣಕ್ಕೆ ಪ್ರೈವೇಟ್ ಜೆಟ್‌ಗಳು ಆಗಮಿಸುತ್ತಿವೆ. ಸಾರ್ವಜನಿಕ ಸೇವೆಗೆ ವಿದ್ಯುಕ್ತ ಚಾಲನೆ ದೊರೆತ ಬೆನ್ನಿಗೆ ಸೆ.1ರಂದು ಖಾಸಗಿ ವಿಮಾನವೊಂದು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಇದನ್ನೂ ಓದಿ – ಶಿವಮೊಗ್ಗದ ಮೊದಲ ವಿಮಾನ, ಲ್ಯಾಂಡಿಂಗ್‌ನಿಂದ ಟೇಕಾಫ್‌ವರೆಗೆ ಏನೇನಾಯ್ತು? ಇಲ್ಲಿದೆ ಪೂರ್ತಿ ಮಾಹಿತಿ ಶುಕ್ರವಾರ ಬೆಳಗ್ಗೆ 9.52ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 10.31ಕ್ಕೆ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಿತ್ತು. ಮಧ್ಯಾಹ್ನ 1.21ಕ್ಕೆ ಶಿವಮೊಗ್ಗದಿಂದ ಹೊರಟು ಕೇವಲ 25 … Read more