ಶಿವಮೊಗ್ಗ ನ್ಯೂಸ್ | 07 ಜನವರಿ 2021 | ಈತನಕದ 15 ಸುದ್ದಿಗಳು

Shivamogga-Live-News-Update-Image

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ NEWS 1 GOOD NEWS | ಇಡೀ ರಾಜ್ಯಕ್ಕೆ ಮಾದರಿ ಈ ಗ್ರಾಮ ಪಂಚಾಯಿತಿ ಸದಸ್ಯರು, ಇವರ ಕೆಲಸದ ವಿಡಿಯೋ ವೈರಲ್, ಏನಿದು? ನ್ಯೂಸ್ ಓದಲು ಈ ಹೆಡ್‍ ಲೈನ್ ಕ್ಲಿಕ್ ಮಾಡಿ NEWS 2 ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಭಾರಿ ಮಳೆ, ರಾತ್ರಿ ಮನೆಗಳಿಗೆ ನುಗ್ಗಿದ ಚರಂಡಿ ನೀರು, ಜನಜೀವನ ಅಸ್ತವ್ಯಸ್ತ ನ್ಯೂಸ್ ಓದಲು ಈ ಹೆಡ್‍ ಲೈನ್ ಕ್ಲಿಕ್ ಮಾಡಿ … Read more

ಸಾಗರದ ಗಣಪತಿ ಕೆರೆ, ಸೊರಬ ರಸ್ತೆಗೆ ಡಿಸಿ ಭೇಟಿ, ಪರಿಶೀಲನೆ, ಮತ್ತೆ ನಡೆಯುತ್ತಾ ಸರ್ವೇ? ಏನಂದರು ಜಿಲ್ಲಾಧಿಕಾರಿ?

281220 Sagara DC Visit Ganapathi Kere 1

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SAGARA NEWS | 28 DECEMBER 2020 ಸೊರಬ ರಸ್ತೆ ಅಗಲೀಕರಣ ಸಂಬಂಧ ಮತ್ತೊಮ್ಮೆ ಜಂಟಿ ಸರ್ವೇ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪರಿಶೀಲನೆ ನಡೆಸಿದ ಬಳಿಕ ಜಂಟಿ ಸರ್ವೇಯ ನಿರ್ಧಾರ ಪ್ರಕಟಿಸಿದರು. ಶಾಸಕ ಹಾಲಪ್ಪ ಅವರೊಂದಿಗೆ ಸಾಗರ ಪಟ್ಟಣದ ವಿವಿಧೆಡೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅವರು, ಪರಿಶೀಲನೆ ನಡೆಸಿದರು. ಅಲ್ಲದೆ … Read more

ಶಿವಮೊಗ್ಗ ಲೈವ್ | ಇವತ್ತಿನ ನ್ಯೂಸ್ ಅಪ್ ಡೇಟ್ | 06 ಡಿಸೆಂಬರ್ 2020

Shivamogga-Live-News-Update-Image

NEWS 1 ನಿಷೇಧಾಜ್ಞೆ ತೆರವಿಗೆ ಕೆಲವೇ ಗಂಟೆ ಬಾಕಿ, ಶಿವಮೊಗ್ಗ ಸಿಟಿಯಲ್ಲಿ ಇವತ್ತು ಹೇಗಿತ್ತು ಪರಿಸ್ಥಿತಿ? ವಿಡಿಯೋ ರಿಪೋರ್ಟ್ ಹೆಡ್‍ ಲೈನ್‍ ಮೇಲೆ ಕ್ಲಿಕ್ ಮಾಡಿ, ಪೂರ್ತಿ ನ್ಯೂಸ್ ಓದಿ NEWS 2 ಶಿವಮೊಗ್ಗದಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ, ಊಟ ಕೊಡಿಸುವ ನೆಪದಲ್ಲಿ ಸಾಗರ ರಸ್ತೆಗೆ ಕರೆದೊಯ್ದು ಕೃತ್ಯ ಹೆಡ್‍ ಲೈನ್‍ ಮೇಲೆ ಕ್ಲಿಕ್ ಮಾಡಿ, ಪೂರ್ತಿ ನ್ಯೂಸ್ ಓದಿ NEWS 3 ಚಿಕಿತ್ಸೆ ನೆಪದಲ್ಲಿ ಭದ್ರಾವತಿಯಲ್ಲಿ ಯುವತಿಗೆ ವೈದ್ಯನಿಂದ ಲೈಂಗಿಕ ಕಿರುಕುಳ, ಅರೆಸ್ಟ್ ಹೆಡ್‍ … Read more

ನಿಷೇಧಾಜ್ಞೆ ತೆರವಿಗೆ ಕೆಲವೇ ಗಂಟೆ ಬಾಕಿ, ಶಿವಮೊಗ್ಗ ಸಿಟಿಯಲ್ಲಿ ಇವತ್ತು ಹೇಗಿತ್ತು ಪರಿಸ್ಥಿತಿ? ವಿಡಿಯೋ ರಿಪೋರ್ಟ್

061220 144 Section In Shimoga 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 6 DECEMBER 2020 ಗಲಭೆ, ನಿಷೇಧಾಜ್ಞೆಯಿಂದಾಗಿ ಸ್ಥಬ್ಧವಾಗಿದ್ದ ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಮರಳುತ್ತಿದೆ. ಜನ, ವಾಹನ ಸಂಚಾರ ಆರಂಭವಾಗಿದೆ. ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳು, ಹಳೆ ಶಿವಮೊಗ್ಗ ಭಾಗದಲ್ಲಿ ಜನ ಮತ್ತು ವಾಹನ ಸಂಚಾರವಿಲ್ಲ. ಉಳಿದೆಡೆ ವಾಹನ ಸಂಚಾರ ಸಾಮಾನ್ಯ ದಿನದ ಹಾಗೆ ಇದೆ. ಹಳೆ ಶಿವಮೊಗ್ಗದಲ್ಲಿ ಬೆರಳೆಣಿಕೆ ಜನ ಬಿ.ಹೆಚ್‍.ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆ ಇದೆ. ಕೋಟೆ ರಸ್ತೆ, ಬಿ.ಬಿ.ಸ್ಟ್ರೀಟ್, ರವಿ ವರ್ಮಾ ಬೀದಿ ಸೇರಿದಂತೆ ಹಳೆ … Read more

BREAKING NEWS | ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಮುಂದುವರಿಕೆ, ಇನ್ನೆಷ್ಟು ದಿನ ಸೆಕ್ಷನ್ 144 ಇರುತ್ತೆ?

120720 Sunday Curfew in Shimoga 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 5 DECEMBER 2020 ಶಿವಮೊಗ್ಗ ನಗರದಲ್ಲಿ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಿಆರ್‌ಪಿಸಿ ಸೆಕ್ಷನ್ 144ರ ಅನ್ವಯ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಡಿಸೆಂಬರ್ 7ರವರೆಗೆ ವಿಸ್ತರಿಸಲಾಗಿದೆ ಎಂದು ತಹಶೀಲ್ದಾರ್ ನಾಗರಾಜ್ ಆದೇಶಿಸಿದ್ದಾರೆ. ಮೊದಲಿಗೆ ಡಿಸೆಂಬರ್ 5ರ ಬೆಳಗ್ಗೆ 10 ಗಂಟೆವರೆಗೆ ನಿಷೇಧಾಜ್ಞೆ ವಿಧಿಸಲಾಗಿತ್ತು. ಆದರೆ ಮುಂಜಾಗ್ರತಾ ಕ್ರಮವಾಗಿ ಡಿಸೆಂಬರ್ 7ರವರೆಗೆ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದೆ. ನಿಷೇಧಾಜ್ಞೆ ಸಂದರ್ಭದಲ್ಲಿ ಯಾವೆಲ್ಲ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಈ ಹಿಂದೆ ಸೂಚಿಸಲಾಗಿತ್ತೋ, ಅವುಗಳನ್ನು ಪಾಲಿಸುವಂತೆ ತಹಶೀಲ್ದಾರ್ … Read more

ಕರ್ನಾಟಕ ಬಂದ್ ಶಿವಮೊಗ್ಗದಲ್ಲಿ ನೀರಸ, ನಿಷೇಧಾಜ್ಞೆ ಹಿಂಪಡೆಯಲು ಕ್ಷಣಗಣನೆ, ಹೇಗಿದೆ ಪರಿಸ್ಥಿತಿ?

051220 No Karnataka Bandh In Shimoga 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 5 DECEMBER 2020 ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಶಿವಮೊಗ್ಗ ನಗರದಲ್ಲಿ ನೀರಿಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ದಿನದ ಹಿಂದೆ ನಡೆದ ಗಲಭೆ ಮತ್ತು ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯಾವುದೆ ಸಂಘಟನೆಗಳು ಬಂದ್‍ ಮಾಡಲು ಮುಂದೆ ಬಂದಿಲ್ಲ. ಶಿವಮೊಗ್ಗದಲ್ಲಿ ಪರಿಸ್ಥಿತಿ ಹೇಗಿದೆ? 144 ಸೆಕ್ಷನ್ ‍ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ. ಇವತ್ತು ಬೆಳಗ್ಗೆ 10 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ನಿಷೇಧಾಜ್ಞೆ ಹಿಂದಕ್ಕೆ ಪಡೆಯುತ್ತಿರುವ ಕಾರಣ ಜನರು ಆತಂಕ ಬದಿಗಿಟ್ಟು … Read more