ತೋಟಕ್ಕೆ ನುಗ್ಗಿದ ಕಾಡಾನೆ, ಅಡಕೆ, ಬಾಳೆ ಗಿಡ ನಾಶ
SHIVAMOGGA LIVE NEWS | THIRTHAHALLI | 21 ಜುಲೈ 2022 ತೋಟಕ್ಕೆ ನುಗ್ಗಿದ ಕಾಡಾನೆಯೊಂದು (ELEPHANT) ಅಡಕೆ, ಬಾಳೆ ಗಿಡಗಳನ್ನು ತುಳಿದು ನಾಶ ಮಾಡಿದೆ. ತೀರ್ಥಹಳ್ಳಿ ತಾಲೂಕು ಬಿದರಗೋಡು ಗ್ರಾಪಂ ವ್ಯಾಪ್ತಿಯ ಮಲ್ಲಂದೂರಿನಲ್ಲಿ ರೈತ ವೆಂಕಟೇಶ್ ತೋಟಕ್ಕೆ ಎರಡು ದಿನಗಳ ಹಿಂದೆ ನುಗ್ಗಿದ ಆನೆ ಅಡಕೆ, ಬಾಳೆ ಗಿಡಗಳನ್ನು ತುಳಿದು ಹಾನಿ ಮಾಡಿದೆ. ಆನೆಯ ಕಾಲ್ತುಳಿತದಿಂದ ಅಡಕೆ ಗಿಡಗಳು ಮತ್ತು ಬಾಳೆಗಿಡಗಳು ನಾಶವಾಗಿವೆ. ಕಾಡಾನೆ (ELEPHANT) ಉಪಟಳಕ್ಕೆ ಜನರು ಮನೆಯಿಂದ ಹೊರ ಬರುವುದಕ್ಕೆ ಭಯ ಬೀಳುವಂತಾಗಿದೆ. … Read more