ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆ ಸಿದ್ಧತೆ ಜೋರು, ಪ್ರಚಾರ ಶುರು

Kote-Marikamba-temple-jathre-poster-released.

ಶಿವಮೊಗ್ಗ: ನಗರದ ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಜಾತ್ರೆಯ ಸಿದ್ಧತೆ ಭರದಿಂದ ಸಾಗಿದೆ. ಇವತ್ತು ಜಾತ್ರೆಯ ಪ್ರಚಾರದ ಪೋಸ್ಟರ್‌ ಬಿಡುಗಡೆ (poster launch) ಮಾಡಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯ ಕ್ಷ ಎಸ್‌.ಕೆ.ಮರಿಯಪ್ಪ, ಕಾರ್ಯದರ್ಶಿ ಎನ್.ಮಂಜುನಾಥ್‌ ನೇತೃತ್ವದಲ್ಲಿ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಪೋಸ್ಟರ್‌ ಬಿಡುಗಡೆ ಮಾಡಲಾಯಿತು. ಆಟೋಗಳ ಮೇಲೆ ಪೋಸ್ಟರ್‌ ಜಾತ್ರೆಯ ದಿನಾಂಕವನ್ನು ಪ್ರಚಾರ ಮಾಡಲು ಆಟೋಗಳ ಮೇಲೆ ಪೋಸ್ಟರ್‌ ಅಂಟಿಸಲಾಯಿತು. ಇದೇ ವೇಳೆ ಮಾರಿಕಾಂಬಾ ದೇವಿಯ ಪರ ಪದಾಧಿಕಾರಿಗಳು, ಭಕ್ತರು ಘೋಷಣೆ ಕೂಗಿದರು. … Read more

ಆನಂದಪುರ, ಜನವರಿ 20ರಂದು ಮಹಾರಥೋತ್ಸವ, ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ

Anandapura Sagara Graphics

ಆನಂದಪುರ: ಇಲ್ಲಿನ ಬಸವನ ಬೀದಿಯಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವರ ಮಹಾರಥೋತ್ಸವ (Grand Rathotsava) ಜನವರಿ 20ರಂದು ನಡೆಯಲಿದೆ. ಈ ಹಿನ್ನೆಲೆ ದೇವಾಲಯದಲ್ಲಿ ಜ.19ರಿಂದ 21ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯಾವ್ಯಾವ ದಿನ ಏನೇನು ಕಾರ್ಯಕ್ರಮ? ಜನವರಿ 19ರ ಬೆಳಗ್ಗೆ10ಕ್ಕೆ ಗಣಪತಿ ಪೂಜೆ, ಪುಣ್ಯಾಹ, ಮಹಾಪೂಜೆ, ಸಂಜೆ ಯಾಗಶಾಲಾ ಪ್ರವೇಶ, ಪುಷೋತ್ಸವ ನಡೆಯಲಿದೆ. ಜನವರಿ 20ರಂದು ಬೆಳಗ್ಗೆ 9ಕ್ಕೆ ಗಣಪತಿ ಪೂಜೆ, ಕಲಾತತ್ವ ಹವನ, ಮಧ್ಯಾಹ್ನ 12ಕ್ಕೆ ಮಹಾರಥೋತ್ಸವ, ಸಾರ್ವಜನಿಕ ಅನ್ನ ಸಂತರ್ಪಣೆ, … Read more