ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಕಿಡ್ನಾಪ್‌ಗೆ ಯತ್ನ
BHADRAVATHI NEWS, 28 SEPTEMBER 2024 : ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಅಪಹರಣಕ್ಕೆ (Abduct) ವಿಫಲ ಯತ್ನವಾಗಿದೆ. ಭದ್ರಾವತಿ ಪಟ್ಟಣದ ಎಪಿಎಂಸಿ ಮಾರ್ಕೆಟ್ ಸಮೀಪ ಘಟನೆ ಸಂಭವಿಸಿದೆ. ಹತ್ತು ವರ್ಷದ ವಿದ್ಯಾರ್ಥಿನಿ (ಹೆಸರು ಗೌಪ್ಯ) ಶಾಲೆ ಮುಗಿಸಿ ಆಟೋದಲ್ಲಿ ಸಂಜೆ ಮನೆಗೆ ಮರಳಿದ್ದಳು. ಆಟೋ ಇಳಿದು ಮನೆಯತ್ತ ತೆರಳುತ್ತಿದ್ದಂತೆ ಬೈಕ್‌ನಲ್ಲಿ ಬಂದ ಅಪರಿಚಿತ, ನಿಮ್ಮ ಅಪ್ಪ ಸರ್ಕಲ್‌ಗೆ ಬಿಡಲು ತಿಳಿಸಿದ್ದಾರೆ ಎಂದು ಕರೆದೊಯ್ಯಲು ಯತ್ನಿಸಿದ್ದಾನೆ. ಬಾಲಕಿ ಬರಲು ಒಪ್ಪದಿದ್ದಾಗ ಚಾಕ್ಲೇಟ್ ಕೊಡಿಸುತ್ತೇನೆ ಎಂದು ಆಕೆಯ … Read more