ಶಿವಮೊಗ್ಗದಲ್ಲಿ 2 ದಿನ ಲೇಬರ್ ಲೈಸೆನ್ಸ್ ಮೇಳ| ಗಾಂಧಿ ಪಾರ್ಕ್ ಬೋರ್ಡ್‌ನಲ್ಲಿ ಅಕ್ಷರಗಳು ಮಾಯ – ಫಟಾಫಟ್ ನ್ಯೂಸ್
SHIVAMOGGA LIVE NEWS | 4 DECEMBER 2023 ಕಳಚಿ ಬಿದ್ದ ಅಕ್ಷರಗಳು SHIMOGA : ಗಾಂಧಿ ಪಾರ್ಕ್‌ನ ಹೊಸ ಬೋರ್ಡ್ ಹಾನಿಗೀಡಾಗಿದೆ. ಮಹಾತ್ಮ ಗಾಂಧೀಜಿ ಉದ್ಯಾನವನ ಎಂದು ಮಹಾನಗರ ಪಾಲಿಕೆ ವತಿಯಿಂದ ಬೋರ್ಡ್ ಹಾಕಲಾಗಿತ್ತು. ಗಾಂಧೀಜಿಯ ಹೆಸರಿನಲ್ಲಿದ್ದ ಅಕ್ಷರಗಳು ಕಳಚಿ ಬಿದ್ದಿವೆ. ಕಸ್ತೂರ ಬಾ ಪದವಿ ಪೂರ್ವ ಕಾಲೇಜು ಮುಂಭಾಗ ಇರುವ ಗೇಟ್‌ನ ಬೋರ್ಡ್‌ನಲ್ಲಿ ಅಕ್ಷರಗಳು ಕಳಚಿ ಬಿದ್ದಿವೆ. ಇದನ್ನು ಕೂಡಲೆ ಸರಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಶಕ್ತಿ ಪೂಜೆ, ಹೊಸಮನೆಯಲ್ಲಿ ಗಮನ … Read more