ಕರ್ನಾಟಕ ಸಂಘದಲ್ಲಿ ಕಾರು ತಡೆದ ಪೊಲೀಸ್, ಡ್ರೈವರ್ ತಂದೆಗೆ 25 ಸಾವಿರ ರೂ. ಫೈನ್, ಏನಿದು ಕೇಸ್?
SHIVAMOGGA LIVE NEWS | 12 SEPTEMBER 2023 SHIMOGA : ಚಾಲನಾ ಪರವಾನಗಿ (DRIVING LICENCE) ಇಲ್ಲದೇ ಓಮಿನಿ ಕಾರು ಚಲಾಯಿಸುತ್ತಿದ್ದ ಅಪ್ರಾಪ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಹಿನ್ನೆಲೆ ಆತನ ತಂದೆಗೆ ಇಲ್ಲಿನ ಮೂರನೇ ಎಸಿಜೆ ಹಾಗೂ ಜೆಎಂಎಫ್ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರದ ನಿವಾಸಿ ಇಲಿಯಾಸ್ (41) ಎಂಬುವವರಿಗೆ ದಂಡ ವಿಧಿಸಲಾಗಿದೆ. ಇಲಿಯಾಸ್ ಅವರ 17 ವರ್ಷದ ಮಗ ಸೆ.9ರಂದು ಶಿವಮೊಗ್ಗ ನಗರದಲ್ಲಿ ಓಮಿನಿ ಕಾರು ಚಲಾಯಿಸುತ್ತಿದ್ದ. … Read more