ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸರಿಂದ ದಿಢೀರ್‌ ದಾಳಿ, 512 ಕಡೆ ದಂಡ, 5 ಎಫ್‌ಐಆರ್‌ ದಾಖಲು

COTPA-raid-in-Shimoga-district-by-police

SHIMOGA NEWS, 23 OCTOBER 2024 : ಶಾಲೆ, ಕಾಲೇಜು ಆವರಣದಿಂದ 100 ವ್ಯಾಪ್ತಿಯಲ್ಲಿ ಬೀಡಿ, ಸಿಗರೇಟು, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ಮಂಗಳವಾರ ದಿಢೀರ್‌ ದಾಳಿ (Raid) ನಡೆಸಿದ್ದಾರೆ. ಜಿಲ್ಲೆಯಾದ್ಯಂತ 512 ಕಡೆ ದಂಡ ವಿಧಿಸಲಾಗಿದೆ. 5 ಕಡೆ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಪೆಟ್ಟಿ ಅಂಗಡಿ, ಬೇಕರಿ, ಜೆರಾಕ್ಸ್‌ ಶಾಪ್‌ಗಳ ಮೇಲೆ ದಿಢೀರ್‌ ದಾಳಿ ನಡೆಸಿದರು. ಶಿಕ್ಷಣ ಸಂಸ್ಥೆಗಳ ಆವರಣದಿಂದ 100 … Read more