ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಲಾಕ್‌ಡೌನ್
ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಜುಲೈ 2020 ರಾಜ್ಯ ಸರ್ಕಾರ ಕರ್ನಾಟಕದಲ್ಲಿ ವಿಧಿಸಿದ್ದ ಎಲ್ಲಾ ಬಗೆಯ ಲಾಕ್‍ಡೌನ್ ಹಿಂಪಡೆದಿದೆ. ಜಿಲ್ಲಾಡಳಿತ ಹಳೆ ಶಿವಮೊಗ್ಗವನ್ನು ಪ್ರತ್ಯೇಕವಾಗಿ ಸೀಲ್‍ಡೌನ್ ಮಾಡಿದ್ದ ಆದೇಶವನ್ನು ಒಂದೇ ದಿನದಲ್ಲಿ ರದ್ದುಗೊಳಿಸಿದೆ. ಆದರೆ ಸಂಡೆ ಲಾಕ್‍ಡೌನ್ ಮುಂದುವರೆದಿದೆ. ಶಿವಮೊಗ್ಗ ಜಿಲ್ಲೆಯಲ್ಲಿಯು ಭಾನುವಾರದ ಲಾಕ್‍ಡೌನ್ ಮುಂದುವರೆಯಲಿದೆ. ಈ ಕುರಿತು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಶಿವಮೊಗ್ಗ ಲೈವ್.ಕಾಂಗೆ ಇದನ್ನು ಖಚಿತಪಡಿಸಿದ್ದಾರೆ. ಸದ್ಯ ಸಂಡೆ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂಗಳು ಜಾರಿಯಲ್ಲಿವೆ. ರಾತ್ರಿ 9 ಗಂಟೆಯಿಂದ … Read more