ಮಾಣಿ, ಚಕ್ರಾ, ಸಾವೇಹಕ್ಲು ಡ್ಯಾಂಗಳಿಗೂ ಒಳಹರಿವು ಹೆಚ್ಚಳ, ಚಕ್ರಾ ಸಾವೇಹಕ್ಲು ಡ್ಯಾಮ್ಗಳ ಹೊರ ಹರಿವೆಷ್ಟು?
ಶಿವಮೊಗ್ಗ ಲೈವ್.ಕಾಂ | HOSANAGARA NEWS | 6 ಆಗಸ್ಟ್ 2020 ವರಾಹಿ ಜಲ ವಿದ್ಯುತ್ ಯೋಜನೆ ವ್ಯಾಪ್ತಿಯ ನಾಲ್ಕು ಅಣೆಕಟ್ಟೆ ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಹಾಗಾಗಿ ನಾಲ್ಕು ಅಣೆಕಟ್ಟೆಗೂ ಒಳಹರಿವು ಹೆಚ್ಚಳವಾಗಿದೆ. ಮಾಣಿ ಡ್ಯಾಂ | ಜಲಾಶಯದ ಇವತ್ತಿನ ನೀರಿನ ಮಟ್ಟ 578.18 ಎಂಎಸ್‍ಎಲ್ ಇದೆ. 10,266 ಕ್ಯೂಸೆಕ್ ನೀರು ಒಳಹರಿವು ಇದೆ. ಮಾಣಿ ಪಿಕ್‍ಅಪ್ | ಡ್ಯಾಮ್ ಭರ್ತಿಯಾಗಿದ್ದು, 2508 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಡ್ಯಾಂನ ಮಟ್ಟ 563.57 ಎಂಎಸ್‍ಎಲ್ … Read more